೧೯೮೬ ರಲ್ಲಿ ಅದು ಆರಂಭವಾದಾಗಿನಿಂದ ೬೦೦೦ ಕ್ಕೂ ಹೆಚ್ಚು ಮಂದಿ ಪೂರ್ವ ವಿದ್ಯಾರ್ಥಿಗಳನ್ನು ಎನ್‌ಐಎಫ್‌ಟಿ ಹೊಂದಿದ್ದು, ಅವರೆಲ್ಲ ಪ್ರಮುಖ ನಿರ್ಣಾಯಕ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಭಾರತ ಮತ್ತು ವಿದೇಶದಲ್ಲಿ ಬದಲಾದ ಏಜೆಂಟ್‌ಗಳಂತೆ ಫ್ಯಾಶನ್ ಉದ್ಯಮದ ಭವಿಷ್ಯವನ್ನು ರೂಪಿಸುವಲ್ಲಿ ಸಹಾಯಕರಾಗಿದ್ದಾರೆ.
ಎನ್‌ಐಎಫ್‌ಟಿ ಪೂರ್ವ ವಿದ್ಯಾರ್ಥಿ ಸಂಘಟನಾಕಾರರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸಂಸ್ಥೆಗಳಲ್ಲಿ ವಾಣಿಜೋದ್ಯಮ, ಬ್ರ್ಯಾಂಡ್ ಮ್ಯಾನೇಜರ್‌ಗಳು, ಕ್ವಾಲಿಟಿ ನಿಯಂತ್ರಕರು, ಡಿಸೈನರ್‌ಗಳು, ಫ್ಯಾಶನ್ ಸಹಾಯಕರು, ಪ್ರೆಡಕ್ಷನ್ ಮ್ಯಾನೇಜರ್‌ಗಳು ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರು ಇತ್ಯಾದಿ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಪೂರ್ವ ವಿದ್ಯಾರ್ಥಿಗಳು ಯಶಸ್ವಿಯಾಗಿ ಹೆಸರು ಮಾಡಿದ್ದಾರೆ. ಮಿಲನ್, ಪ್ಯಾರಿಸ್, ನ್ಯೂಯಾರ್ಕ್ ಮತ್ತು ಇತರ ಫ್ಯಾಶನ್ ಕೇಂದ್ರಗಳಲ್ಲಿ ಡಿಸೈನ್ ಪೂರ್ವ ವಿದ್ಯಾರ್ಥಿಗಳು ತಮ್ಮ ಕೆಲಸ ಪ್ರದರ್ಶಿಸಿದ್ದಾರೆ. ಮಾಧ್ಯಮ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲೂ ಅವರು ಕ್ರಿಂi iಶೀಲರಾಗಿದ್ದಾರೆ. ತಾರೆಗಳು ಮತ್ತು ಫ್ಯಾಶನ್ ಖ್ಯಾತರಿಗೆ ಸ್ಟೈಲಿಂಗ್ ಮತ್ತು ಡ್ರೆಸಿಂಗ್ ಮಾಡುವಲ್ಲಿ ವಿಶ್ವದಾದ್ಯಂತ ವಿನ್ಯಾಸಗಾರ ಯಶಸ್ಸು ತೋರಿದ್ದಾರೆ. ಎನ್‌ಜಿಎಗಳೊಂದಿಗೆ ಕಾರ್ಯ ನಿರ್ವಹಿಸಿ ಕುಶಲಕರ್ಮಿ ಮತ್ತು ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ಒಟ್ಟಿಗೆ ಸೇರಿಸುವುದರೊಂದಿಗೆ ಸಾಮಾನ್ಯ ಜನರವರೆಗೆ ತಮ್ಮ ಜ್ಞಾನವನ್ನು ತೆಗೆದುಕೊಂಡು ಹೋಗುವಲ್ಲೂ ಪೂರ್ವ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿದ್ದಾರೆ.
ಪೂರ್ವ ವಿದ್ಯಾರ್ಥಿ ಸಂಘಟನೆ
ಯಾವುದೇ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಸಂಘಟನೆಯು ಅದರ ಹಿಂದಿನ ಮತ್ತು ಪ್ರಸ್ತುತದ ನಡುವಿನ ಶಕ್ತಿಯುತ ಸಂಪರ್ಕ. ಪೂರ್ವ ವಿದ್ಯಾರ್ಥಿಗಳಿಗೆ ಅವರ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಸಲುವಾಗಿ ವೇದಿಕೆ ಒದಗಿಸುವ ಪ್ರಯತ್ನದಲ್ಲಿ ಮತ್ತು ಅವರ ಮಾತೃಶಾಲೆಯೊಂದಿಗೆ ಸಂಬಂಧವನ್ನು ಬಹುಕಾಲ ಉಳಿಸಿಕೊಳ್ಳಲು ಮುನ್ನುಗ್ಗಲು ೨೦೦೨ ರ ಏಪ್ರಿಲ್‌ನಲ್ಲಿ ಎನ್‌ಐಎಫ್‌ಟಿ ಪೂರ್ವ ವಿಧ್ಯಾರ್ಥಿಗಳ ಸಂಘವನ್ನು ಸ್ಥಾಪಿಸಲಾಗಿತ್ತು. ಒಂದು ಕ್ರಿಂiiಶೀಲ ಎನ್‌ಐಎಫ್‌ಟಿ ಸಂಘಟನೆಯು ಈ ಕೆಳಗಿನ ಧ್ಯೆಯೋದ್ದೇಶಗಳನ್ನು ಸಾಧಿಸಲು ಪ್ರಯತ್ನಿಸುತ್ತಿದೆ.
. ಎನ್‌ಐಎಫ್‌ಟಿಯ ಪೂರ್ವ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ವಿದ್ಯಾರ್ಥಿಗಳ ನಡುವೆ ಹಾಗೂ ಪೂರ್ವ ವಿದ್ಯಾರ್ಥಿಗಳ ಜಾಲದೊಳಗೆ ಪರಸ್ಪರವಾದ ಉಪಂi ಗಕರ ಅನ್ಯೋನ್ಯತೆಯನ್ನು ಪ್ರೆತ್ಸಾಹಿಸುವುದು ಮತ್ತು ಬೆಳೆಸುವುದು.
. ಕೆಲಸದಲ್ಲಿ ಕ್ರಿಯಾಶೀಲತೆಯ ಆಸಕ್ತಿಯನ್ನು ತೆಗೆದುಕೊಳ್ಳಲು ಪೂರ್ವ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು ಮತ್ತು ಎನ್‌ಐಎಫ್‌ಟಿಯ ಪ್ರಗತಿಗಾಗಿ ಅವರ ಮಾv ಶಾಲೆಯನ್ನು ಬೆಳೆಸುವ ನಿಟ್ಟಿನಲ್ಲಿ ನೆರವಾಗುವುದು.
. ಅಗತ್ಯದ ಮತ್ತು ಅರ್ಹರಾದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಫಂಡ್‌ಗಳನ್ನು ವ್ಯವಸ್ಥಿತಗೊಳಿಸುವುದು ಮತ್ತು ವಿದ್ಯಾರ್ಥಿವೇತನ ಸ್ಥಾಪಿಸುವುದು.
. ಉದ್ಯಮದ ಅಗತ್ಯತೆಗಳನ್ನು ಮತ್ತು ಆಧುನಿಕ ತಂತ್ರಜ್ಞಾನಗಳೆಡೆಗೆ ಎನ್‌ಐಎಫ್‌ಟಿ ಶಿಕ್ಷಣವನ್ನು ಪ್ರತಿಕ್ರಿಯಿಸುವಂತೆಮಾಡುವ ಸಲುವಾಗಿ ಉದ್ಯಮ ಮತ್ತು ಸಂಸೆ ಯೊಂದಿಗೆ ಹತ್ತಿರದಿಂದ ಪರಸ್ಪರವಾಗಿ ಕಾರ್ಯ ನಡೆಸುವುದು.
. ಹೊರಗಿನ ಯೋಜನಾ ಕಾರ್ಯ, ಸಂಶೋಧನೆ ದಾಖಲು ಅಥವಾ ಎನ್‌ಐಎಫ್‌ಟಿ ವಿದ್ಯಾರ್ಥಿಗಳಿಂದ ಇತರ ವೃತ್ತಿಪರ ಕಾರ್ಯಗಳಿಗೆ ಬಹುಮಾನಗಳು ಮತ್ತು ಪುರಸ್ಕಾರಗಳನ್ನು ಮತ್ತು ಪೂರ್ವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಿಂದ ಹೊರಗಿನ ಸಾಮಾಜಿಕ ಮತ್ತು ಸಮುದಾಯ ಸೇವೆಗೆ ಯೋಗ್ಯವಾದ ಮನ್ನಣೆಯನ್ನೂ ನೀಡುವುದು.
. ನಾಗರಿಕ, ಧಾರ್ಮಿಕ ಅಥವಾ ಪ್ರೆತ್ಸಾಹಿತ ಸ್ವಭಾವದ ಚಟುವಟಿಕೆಗಳನ್ನು ಕೈಗೊಳ್ಳುವುದು ಅಥವಾ ವ್ಯವಸ್ಥಿತಗೊಳಿಸುವುದು. |