ಪದವಿ ಕಾರ್ಯಕ್ರಮಗಳು - ಸ್ನಾತಕೋತ್ತರ ಕಾರ್ಯಕ್ರಮಗಳು
ಪದವಿ ಕಾರ್ಯಕ್ರಮಗಳು - ವಿನ್ಯಾಸ (ಡಿಸೈನ್)
ಬಿ. ಡಿಸ್ (ಫ್ಯಾಶನ್ ಡಿಸೈನ್)
ಬಿ. ಡಿಸ್ (ಲೆಧರ್ ಡಿಸೈನ್)
ಬಿ. ಡಿಸ್ (ಅಕ್ಸಸರಿ ಡಿಸೈನ್)
ಬಿ. ಡಿಸ್ (ಟೆಕ್ಸ್‌ಟೈಲ್ ಡಿಸೈನ್)
ಬಿ. ಡಿಸ್ (ನಿಟ್‌ವೇರ್ ಡಿಸೈನ್)
ಬಿ. ಡಿಸ್ (ಫ್ಯಾಶನ್ ಕಮ್ಯುನಿಕೇಷನ್)
ಪದವಿ ಕಾರ್ಯಕ್ರಮ - ತಂತ್ರಜ್ಞಾನ
ಬಿ. ಎಫ್‌ಟೆಕ್ (ಅಪರೆಲ್ ಪ್ರೆಡಕ್ಷನ್)
ಬಿ. ಡಿಸ್ (ಅಕ್ಸಸರಿ ಡಿಸೈನ್)
ಸೌಂದರ್ಯ ಮತ್ತು ಜೀವನವಿಧಾನ ವಸ್ತ್ರವಿನ್ಯಾಸ ಕಾರ್ಯಕ್ರಮ.
ಅವಧಿ - ೪ವರ್ಷಗಳು
ಸೌಂದರ್ಯ ಮತ್ತು ಜೀವನವಿಧಾನ ವಸ್ರ್ರವಿನ್ಯಾಸದ ಪದವಿ ಕೋರ್ಸ್ ಭಾರತೀಯ ಸೌಂದರ್ಯ ತಂತ್ರಜ್ಞಾನ ಸಂಸ್ಥೆ ಹೊಸ ದೆಹಲಿಯಲ್ಲಿ ಉತ್ಪಾದನಾ ನಿನ್ಯಾಸದ ಅಗ್ರಮಾನ್ಯರಿಂದ ಸಪ್ರಾರಂಭವಾಯಿತು, ಈ ಕೋರ್ಸಿನ ಯಶಸ್ಸಿನಿಂದಾಗಿ ಮ್ಯಾನೇಜ್‌ಮೆಂಟ್ ವಿವಿಧ ಕೇಂದ್ರಗಳಾದಂತಹ ಚೆನ್ನೈ,ಹೈದರಾಬಾದ್,ಗಾಂಧಿನಗರ,ಶಿಲ್ಲಾಂಗ್,ಗಳಲ್ಲಿ ಪ್ರಾರಂಭಿಸಿತು..ಈ ಕಾರ್ಯಕ್ರಮವು ಬೆಂಗಳೂರು ಕೇಂದ್ರದಲ್ಲಿ ೨೦೦೧ರಿಂದ ಪ್ರಾರಂಭವಾಯಿತು. ಬೆಂಗಳೂರು ಚಿಲ್ಲರೆ ಮಾರಾಟದ ಒಂದು ಸೌಂದರ್ಯ ಮತ್ತು ನಿಖರತೆಯ ಉತ್ಪಾದನೆಗಳ ಕೇಂದ್ರಭಾಗವಾಗಿರುವುದರಿಂದ ಈ ಕೋರ್ಸ್‌ನ್ನು ಉತ್ತಮವಾಗಿ ಸ್ವಾಗತಿಸಲಾಯಿತು ಮತ್ತು ಪಠ್ಯಕ್ರಮವು ೧೦೦%ದಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಟ್ಟಿತು.
ಸದ್ಯದಲ್ಲಿ ಸೌಂದರ್ಯ ಮತ್ತು ಜೀವನ ವೀಧಾನ ವಸ್ತ್ರಾವಿನ್ಯಾಸ ಇಲಾಖೆ ಬೆಂಗಳೂರಿನಲ್ಲಿ ಜಾಗತಿಕ ವ್ಯವಹಾರದ ಅಭ್ಯಾಸವನ್ನು ವಿಸ್ತಾರವನ್ನು ಭಾರತೀಯ ಸೌಂದರ್ಯ ಉದ್ದಿಮೆಯ ಸಂದರ್ಭವನ್ನು ತಲುಪುವುದರೊಂದಿಗೆ ಹೆಚ್ಚಿಸಿದೆ. ಅದು ಯಾವಾಗಲೂ ಕಾಲಕಾಲಕ್ಕೆ ಕೊರ್ಸಿನ ಪಠ್ಯಕ್ರಮದ ಪುನರ್ರಚಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಕೊಳ್ಳುತ್ತಿದೆ. ಇಲಾಖೆಯು ಉದ್ಯಮದೊಂದಿಗೆ ಅಂತರವನ್ನಿಟ್ಟುಕೊಂಡಿದೆ ಮತ್ತು ಪದವಿ ಯೋಜನೆಯು ಉದ್ದಿಮೆಯಲ್ಲಿ ಕೆಲಸ ಮಾಡಲು ಸಂಸ್ಥೆಯಡಿಯಲ್ಲಿ ಅವಕಾಶವನ್ನು ಒದಗಿಸಿಕೊಡುತ್ತಿದೆ .
ಕೋರ್ಸಿನ ಪರಿವಿಡಿ :
ಮೊದಲನೆ ನರ್ಷದ ಪದವಿ ವಿನ್ಯಾಸದ ವಿದ್ಯಾರ್ಥಿಗಳಿಗೆ ಸಾಮಾನ್ಯ ಅಡಿಪಾಯದ ಕಾರ್ಯಕ್ರಮಗಳಿರುತ್ತವೆ . ಎಲ್ಲಾ ವಿದ್ಯಾರ್ಥಿಗಳನ್ನೂ ವಿನ್ಯಾಸದ ಕ್ಷೇತ್ರದಲ್ಲಿ ಮೂಲಭೂತ ಮತ್ತು ಪ್ರಮುಖ ಕಲಿಕೆಯೊಂದಿಗೆ ಈ ಕೆಳಗಿನ ವಿಷಯಗಳೊಂದಿಗೆ ಸೇರಿಸಲಾಗುತ್ತದೆ ಅವುಗಳೆಂದರೆ ವಿನ್ಯಾಸದ ಘಟಕಗಳು,ರೇಖಾಗಣಿತ. ನೋಟ ಮತ್ತು ಪ್ರತಿನಿಧಿಸುವ ತಂತ್ರಗಳು .ಸೌಂದರ್ಯದ, ಸಾಮಗ್ರಿ ಅಧ್ಯಯನ, ಕಂಪ್ಯೂmರ್ ಅಳವಡಿಕೆ,ಕ್ಷೇತ್ರ ಅಧ್ಯಯನ ಮತ್ತು ಸಮಗ್ರ ಅವಧಿಯ ಕಾರ್ಯಕ್ರಮಗಳು .
ಎರಡನೆ ವರ್ಷ, ವಿದ್ಯಾರ್ಥಿಗಳನ್ನು ಪರಿಣಿತಿ ಕೇಂದ್ರಿತ ಅಧ್ಯಯನದೊಂದಿಗೆ ವಿನ್ಯಾಸದ ಇತಿಹಾಸ, ಛಾಯಾಗ್ರಹಣ, ಕಂಪ್ಯೂಟರ್ ಸಂಪರ್ಕ ಮತ್ತು ದಾಖಲಾತಿ ಆಧಾರಿತ ಮತ್ತು ವಿನ್ಯಾಸ ವಿಧಾನಗಳ ವಿಷಯಗಳತ್ತ ಸೆಳೆಯಲಾಗುತ್ತದೆ,
ಎರಡನೇ ವರ್ಷದಲ್ಲಿ ಬೋಧಿಸಿದ ವಿಷಯಗಳೆಂದರೆ :ಫಾರಂ ಅಧ್ಯಯನಗಳು/ಫಾರಂ ಮತ್ತು ಅವಕಾಶ, ವಿನ್ಯಾಸದ ಇತಿಹಾಸ, ಛಾಯಾಗ್ರಹಣ,ಕಂಪ್ಯೂಟರ್ ಅನ್ವಯಿಕತೆ ,ತಾಂತ್ರಿಕ ಅಧ್ಯಯನ- ಸಲಕರಣೆ ಮತ್ತು ಪ್ರಕ್ರಿಯೆ -೧ , ವಸ್ತ್ರ ಮತ್ತು ತಾಂತ್ರಿಕ ಕೌಶಲ್ಯ ,ವಿನ್ಯಾಸ ವಿಧಾನ , ಡಿಎಮ್-ಮೂಲರೂಪ & ವೃತ್ತಿಪರ ಸಂಪರ್ಕ& ದಾಖಲಾತಿ ತಂತ್ರಗಳು, ಸೌಂದರ್ಯ ಅಧ್ಯಯನ ೧ - ಸೌಂದರ್ಯದ ಇತಿಹಾಸ, ತಾಂತ್ರಿಕ ಅಧ್ಯಯನ -೨ , ಕಂಪ್ಯೂಟರ್ ಅನ್ವಯಿಕತೆ (ಆಟೋ ಸಿಎಡಿ),ವಿನ್ಯಾಸ ಯೋಜನೆ (ಎಸ್ ಡಿ ಪಿ ).
ಮೂರನೇ ವರ್ಷವನ್ನು ಹೆಚ್ಚಾಗಿ ಉತ್ಪಾದನಾ ಆಧಾರಿತವಾದವಾದಂತಹ ರೇಖಾಚಿತ್ರ ,ಎರ್‍ಗೋನೊಮಿಕ್ಸ್ , ಉತ್ಪಾದನಾ ಪ್ರಕ್ರಿಯೆ ,ಸಂಶೋಧನ ಪೇಪರ್‍ಸ್ ಇತ್ಯಾದಿಗಳ ಮೇಲೆ ಒತ್ತು ನೀಡಲಾಗಿದೆ .ಅವರು ಎರಡು ವಿನ್ಯಾಸ ಯೋಜನೆಗಳನ್ನು ಹಾರ್ಡ್‌ವೇರ್ ವಿವರಣಾ ಕ್ಷೇತ್ರದಲ್ಲಿ ಮಾಡಬೇಕಾಗುತ್ತದೆ ಮತ್ತು ಮತ್ತು ಅವರನ್ನು ಪ್ಯಾಕೇಜಿಂಗ್ ವಿನ್ಯಾಸಕ್ಕೆ ಅಧೀನ ಆಧಾರದ ವಿಷಯಗಳನ್ನು ಪರಿಚಯಿಸುತ್ತವೆ. ಮೂರನೇ ವರ್ಷದಲ್ಲಿ ಬೋಧಿಸುವ ವಿಷಯಗಳೆಂದರೆ : ಉತ್ಪಾದನಾ ರೇಖಾಚಿತ್ರ ,ಮಾನವೀಯ ಅಂಶಗಳು,ಮತ್ತು ಎರಗೋನೋಮಿಕ್ಸ್ ಅಧ್ಯಯನ -೧೧ ಒಲವುಗಳು ಮತ್ತು ಮುನ್ಸೂಷನೆ. ತಾಂತ್ರಿಕ ಅಧ್ಯಯನ ೧೧೧ ,ತಾಂತ್ರಿಕ ವಿಜ್ಞಾನ,ಕಂಪ್ಯೂಟರ್ ಅನ್ವಯಿಕತೆ,ತಾಂತ್ರಿಕ ಅಧ್ಯಯನ-ಉತ್ಪಾದನಾ ಪ್ರಕ್ರಿಯೆ & ಹಾರ್ಡ್‌ವೇರ್ ವಿನ್ಯಾಸ & ಉತ್ಪಾದನಾ ವಿವರಣೆ, ಹೆಚ್ ಡಿ ಪಿ ೫-೩ಡಿಎಸ್ ಮ್ಯಾಕ್ಸ್/ ಯೋಜನೆ , ಎಮ್ ಎ ವೈ ಎ ,ಬೌದ್ಧಿಕ ಸಲಕರಣೆ ಹಕ್ಕುಗಳು . ಮೂರನೇ ವರ್ಷದ ಮುಕ್ತಾಯದ ನಂತರ ಮತ್ತು ನಾಲ್ಕನೇ ವರ್ಷದ ಪ್ರಾರಂಭ ಇದು ಸಂಸ್ಥೆಯಲ್ಲಿ ಕೊನಯ ವರ್ಷವು ಸಹ ಆಗಿರುತ್ತದೆ ವಿದ್ಯಾರ್ಥಿಗಳು ವ್ಯಾಪಕವಾದ ಇಂಟರ್ನ್‌ಷಿಪ್ಪನ್ನು ಮಾಡಬೇಕಾಗುತ್ತದೆ. ಇದರಲಿ ಅವರಿಗೆ ಮೂಲಭೂತವಾಗಿ ಉದ್ಯಮದೊಳಗೆ ಸೇರಿಸಿಕೊಂಡು ಉದ್ಯಮದಲ್ಲಿ ೮ವಾರಗಳು ಕೆಲಸ ಮಾಡಬೇಕಾಗುತ್ತದೆ .ಇಂಟರ್ನ್‌ಷಿಪ್ ಮುಗಿದನಂತರ ವಿದ್ಯಾರ್ಥಿಗಳು ಕೆಲಸದ ಬಗ್ಗೆ ಪ್ರದರ್ಶನ ನೀಡಬೇಕಾಗುತ್ತದೆ ಮತ್ತು ಉದ್ಯಮದೊಳಗೆ ಅನಭವಪಡೆಯಬೇಕಾಗುತ್ತದೆ .
ನಾಲ್ಕನೇ ವರ್ಷದಲ್ಲಿ ಬೋಧಿಸುವ ವಿಷಯಗಳೆಮದರೆ , ಇಂಟರ್ನ್‌ಷಿಪ್ ಪ್ರದರ್ಶನ( ಇಂಟರ್ನ್‌ಷಿಪ್ ಜೊತೆಗೂಡಿ ) ವಿನ್ಯಾಸ ನಿರ್ವಹಣೆ ( ಸಾಮಾನ್ಯ ಆಯ್ಕೆ ) ಡಿಪಿ ೫ -ಚಿಲ್ಲರೆ ಉತ್ಪಾದನೆ &ಪರಿಸರ,ಡಿಪಿ ೫ -ಮೂಲಪ್ರತಿ &ದಾಖಲಾತಿ,ವಿನ್ಯಾಸ ಯೋಜನೆ ೭, ವಿನ್ಯಾಸ ಯೋಜನೆ ೭-ಮೂಲಪ್ರತಿ .೭ ನೇ ಸೆಮಿಸ್ಟರನ್ನು ಮುಗಿಸಿದ ನಂತರ ವಿದ್ಯಾರ್ಥಿಗಳು ಉದ್ದಿಮೆಯೊಳಗೆ ೨೨ ವಾರಗಳವರೆಗೆ ಕೆಲಸ ಮಾಡಬೇಕಾಗುತ್ತದೆ.ಈ ಅವಧಿಯಲ್ಲಿ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಅವರು ಉದ್ಯಮದ ಪ್ರಾಯೋಜಿತ ಕಾರ್ಯಕ್ರಮದಮೇಲೆ ವಿನ್ಯಾಸದ ವೃತ್ತಿಪರತೆಯ ಸಾಮರ್ಥ್ಯದ ಮೇಲೆ ಕೆಲಸ ಮಾಡಬೇಕು .ಅವರು ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ಪದವೀದರರಾಗಿ ವೃತ್ತಿಪರರಾಗಿ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ.
|