ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ

     
 
     
      ಶೈಕ್ಷಣಿಕ        
 
sign up for e-zine  
 
 

 

ಪದವಿ ಕಾರ್ಯಕ್ರಮಗಳು - ಸ್ನಾತಕೋತ್ತರ ಕಾರ್ಯಕ್ರಮಗಳು
 
 
ಪದವಿ ಕಾರ್ಯಕ್ರಮಗಳು - ವಿನ್ಯಾಸ (ಡಿಸೈನ್)

 
ಬಿ. ಡಿಸ್ (ಫ್ಯಾಶನ್ ಡಿಸೈನ್)
ಬಿ. ಡಿಸ್ (ಲೆಧರ್ ಡಿಸೈನ್) 
ಬಿ. ಡಿಸ್ (ಅಕ್ಸಸರಿ ಡಿಸೈನ್) 
ಬಿ. ಡಿಸ್ (ಟೆಕ್ಸ್‌ಟೈಲ್ ಡಿಸೈನ್) 
ಬಿ. ಡಿಸ್ (ನಿಟ್‌ವೇರ್ ಡಿಸೈನ್) 
ಬಿ. ಡಿಸ್ (ಫ್ಯಾಶನ್ ಕಮ್ಯುನಿಕೇಷನ್) 

 
ಪದವಿ ಕಾರ್ಯಕ್ರಮ - ತಂತ್ರಜ್ಞಾನ
 
ಬಿ. ಎಫ್‌ಟೆಕ್ (ಅಪರೆಲ್ ಪ್ರೆಡಕ್ಷನ್)
 

ಬಿ. ಡಿಸ್ (ಫ್ಯಾಶನ್ ಕಮ್ಯುನಿಕೇಷನ್)
 
ಸೌಂದರ್ಯ ಸಂಪರ್ಕವು ಒಂದು ಹೊಸ ಮತ್ತು ಉತ್ತೇಜಕ ಕ್ಷೇತ್ರವಾಗಿದ್ದು ಅದು ಸೌಂದರ್ಯ ಉದ್ದಿಮೆಯಲ್ಲಿ ತೆರೆದಿದೆ.ಈ ದಿನದ ಫ್ಯಾಷನ್ ಉದ್ದಿಮೆಯ ವೇಗದ ಬೆಳವಣಿಗೆಯ ದಿನಗಳಲ್ಲಿ ಅನೇಕ ಭಾರತೀಯ ವ್ಯಾಪಾರಿ ಗುರುತುಗಳು ಅಂತರ್ರಾಷ್ಟ್ರೀಯ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿವೆ. ಇದುವಿನ್ಯಾಸ ಕಾರ್ಯತಂತ್ರದ ಮೇಲೆ ಗುರುತಿನ ಮೇಲೆ,ವಿಭಾಗಗಳ ಮೇಲೆ  ಕೆಲಸ ಮಾಡುವ ಫ್ಯಾಷನ್ ಸಂಪರ್ಕವಿನ್ಯಾಸಕಾರರಿಗೆ ಅದ್ಬುತವಾದ ಸಾಧ್ಯತೆಗಳನ್ನು ತೆರೆದಿದೆ .ಅವನು/ಅವಳು ದೃಷ್ಟಿ ಮಾರಾಟ ಶೈಲಿ ರೇಖಾಚಿತ್ರ ವಿನ್ಯಾಸ ಪ್ರದರ್ಶನ ಮತ್ತು ತೋರ್ಪಡಿಕೆ ,ವಿನ್ಯಾಸ ,ಪ್ರಕಟಣೆ ಸಾರ್ವಜನಿಕ ಸಂಪರ್ಕ ಮತ್ತು ಸೃಜನಾತ್ಮಕ ಬರವಣೆಗೆಯಂತಹ ಕ್ಷೇತ್ರಗಳ ಮೇಲೆ ಸಹ ಕೆಲಸ ಮಾಡುತ್ತಾರೆ . ಉತ್ತೀರ್ಣರಾಗುವ  ವಿದ್ಯಾರ್ಥಿಗಳು ಉನ್ನತ ಮಟ್ಟದ ಕೌಶಲ್ಯ ಮತ್ತು ವ್ಯಾಪಕ ಜ್ಞಾನವನ್ನು ಹೊಂದಿರುತ್ತಾರೆ ಮತ್ತು ವೃತ್ತಿಪರರಾಗಿ ಹೊರ ಹೊಮ್ಮುತ್ತಾರೆ ಅವರು ತೀವ್ರ ಪರಿಣಾಮಕಾರಿ ಸಂಪರ್ಕ ಪರಿಹಾರಗಳನ್ನು ಫ್ಯಾಷನ್ ಮತ್ತು ಜೀವನ ವಿಧಾನ ಉದ್ದಿಮೆಯಲ್ಲಿ ನೀಡಬಲ್ಲವರಾಗಿರುತ್ತಾರೆ.
 
ಪ್ರಥಮ ವರ್ಷ
ಪ್ರಥಮ ವರ್ಷವು ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯ ತಳಹದಿಯ ವರ್ಷವಾಗಿರುತ್ತದೆ .ವಿನ್ಯಾಸಕಾರನ ಗುರಿಯನ್ನು ಪಡೆಯಲು ಮತ್ತು ಅನ್ವೇಷಿಸಲು ಗಮನಹರಿಸಲಾಗುತ್ತದೆ. ವಿದ್ಯಾರ್ಥಿಗಳೂ ಸಹ ವಿನ್ಯಾಸದ ಪ್ರಕ್ರಿಯೆಯ ಬಗ್ಗೆ ಕಲಿಯುತ್ತಾರೆ ಮತ್ತು ಮಾನವ ಕೇಂದ್ರಿತ ಚಿಂತನೆಗಳನ್ನು ಸಮಸ್ಯೆ ನಿವಾರಣೆಗೆ ಹೇಗೆ ಅಳವಡಿಸಬಹುದೆಂಬುದನ್ನು ಕಲಿಯುತ್ತಾರೆ . ಎಲ್ಲಾ ವಿಷಯಗಳಿಗೂ ಒಂದು ಪರಿಚಯವನ್ನು ನೀಡಲಾಗಿರುತ್ತದೆ ಅದರಿಂದ ಅವರು ಮುಂದಿನ ವರ್ಷಗಳಲ್ಲಿ ಬಳಸಿಕೊಳ್ಳಬಹುದು . ಸಾಂಪ್ರದಾಯಿಕ ಮತ್ತು ಹೊಸ ವಿನ್ಯಾಸ ಕೌಶಗಳನ್ನು ವಿನ್ಯಾಸಸ ಇತಿಹಾಸದಂತಹ ವಿಷಯಗಳಲ್ಲಿ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಯಲ್ಲಿ  ನೀಡಬಹುದು.
 
ಎರಡನೇ ವರ್ಷ
ಸಂಪರ್ಕದ ಮೂಲದಲ್ಲಿ ವಿದ್ಯಾರ್ಥಿಗಳು ಬಂಡವಾಳವನ್ನು ಮತ್ತು ವಿನ್ಯಾಸವನ್ನು ಕೋರ್ಸ್‌ಗಳ ಮೂಲಕ  ಪಡೆಯುತ್ತಾರೆ ಅದು ನಿಯತಕಾಲಿಕ ಸಲಕರಣೆ ತತ್ವಗಳನ್ನು ಅಳವಡಿಸುತ್ತಾರೆ ಬಳಸಿಕೊಳ್ಳುವಿಕೆ ಮತ್ತು ಅನ್ವಯಿಕತೆ .ಎರಡು ಸೆಮಿಸ್ಟರ್‌ಗಳಲ್ಲಿ ಪರಿಚಯಿಸುವ ಪ್ರಕ್ರಿಯೆ ಮತ್ತು ಫ್ಯಾಷನ್ ತರಬೇತಿ ಸಂಪರ್ಕವನ್ನು ಫ್ಯಾಷನ್ ಅಧ್ಯಯನ ಇತಿಹಾಸ ಮತು ವಿನ್ಯಾಸ ತತ್ವ ಸಂಪರ್ಕಪರಿಕಲ್ಪನೆ ಮತು ಪ್ರಕ್ರಿಯೆಗಳಂತಹ ವಿಷಯಗಳ ಮೂಲಕ ಪರಿಣಾಮಕಾರಿಯಾಗಿಲಾಗುತ್ತದೆ ಬರವಣಿಗೆ ಕೌಶಲ್ಯ ಗ್ರಾಹಕರ ವರ್ತನೆ ಕಂಪ್ಯೂಟರ್ ಅನ್ವಯ,ರೇಖಾಚಿತ್ರ ವಿನ್ಯಾಸ. ನೋಟದ ಮಾರಾಟ ಛಾಯಾಚಿತ್ರ ವಿನ್ಯಾಸ ವಿಧಾನ ಮತ್ತು ಅಂತರ್ಗತ ಅವಧಿ ಯೋಜನೆಗಳ ಮೂಲಕ ಪರಿಣಾಮಕಾರಿಗೊಳಿಸಲಾಗುತ್ತದೆ,ಅವು ಉದ್ದಿಮೆಯಲ್ಲಿ ಬಳಸುವ ಕಲಾ ತಂತ್ರಾಂಶದ ಉಪಕರಣಗಳ ಉನ್ನತ ಸ್ಥಾನ ಮತ್ತು ಅಂಚುಗಳಲ್ಲಿ ಕೆಲಸ ಮಾಡುತ್ತವೆ
 
ಮೂರನೇ ವರ್ಷ
ಮೂರನೇ ವರ್ಷವು ಒಟ್ಟು ಗುಂಪಿನ ಶೈಕ್ಷಣಿಕ ಕ್ಷೇತ್ರಗಳೊಂದಿಗೆ ಕ್ರಿಯಾಶೀಲತೆಯೊಂದಿಗೆ ಬಲವಾದ ಒತ್ತು ನೀಡುತ್ತದೆ .ಐದನೇ ಮತ್ತು ಆರನೇ ಸೆಮಿಸ್ಟರಿನಲ್ಲಿ ಸಮಸ್ಯೆಗಳನ್ನು ನಿವಾರಿಸುವಂತಹ ವಿಷಯಗಳಾದಂತಹ ನೋಟ ಮಾರಾಟ , ಶೈಲೀಕರಣ,ಮತ್ತು ಫೋಟೋಗ್ರಫಿ,ಫ್ಯಾಷನ್ ಪತ್ರಿಕೋದ್ಯಮಗಳನ್ನು ಸವಿಸ್ತಾರವಾಗಿ ಯೋಜನೆ ಕೆಲಸದ ಮೇಲೆ ಒತ್ತು ಕೊಟ್ಟು ಅಭ್ಯಾಸ ಮಾಡಲಾಗುತ್ತದೆ .ಎರಡೂ ಸೆಮಿಸ್ಟರುಗಳ ಕೊನೆಯಲ್ಲಿ ವಿದ್ಯಾರ್ಥಿಗಳು ಇಂಟರ್ನ್‌ಷಿಪ್ ಯೋಜನೆಗಳನ್ನು ತೆಗೆದುಕೊಳ್ಳಲು ಉದ್ದಿಮೆಗಳಿಗೆ ಹೋಗುತ್ತಾರೆ ಇದರಿಂದ ನಿಜವಾದ ಕೈಗಾರಿಕೆಯ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವರ ಕಲಿಕೆಯನ್ನು ಅನ್ವಯಿಸುತ್ತಾರೆ.
 
ನಾಲ್ಕನೇ ವರ್ಷ
ವಿದ್ಯಾರ್ಥಿಗಳು ಅವರ ಪರಿಣಿತಿಯ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳುವುದನ್ನು ಮುಂದುವರಿದ ಅಧ್ಯಯನ ವಿಷಯಗಳ ಮೂಲಕ ಕಲಿಯುತ್ತಾರೆ .ವಿಚಾರಸಂಕಿರಣ ಮತ್ತು ವಿನ್ಯಾಸ ಯೋಜನೆಗಳ ಮೂಲಕ ಕಲಿಯುತ್ತಾರೆ.
 
ಈ ಯೋಜನೆಗಳ ಅವಧಿಯಲ್ಲಿ,ವಿನ್ಯಾಸದ ಫಲಿತಾಂಶದ ಜೊತೆಗೆ, ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಅವರ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ.ಅವುಗಳೆಂದರೆ ಗ್ರಾಹಕರೊಂದಿಗೆ ಸಂವಹನ,ಪ್ರಸ್ತುತ ಪಡಿಸುವಿಕೆ, ಒಂದು ಯೋಜನೆಯ ಯೋಜನಾ ನಿರ್ವಹಣೆ ಮತ್ತು ಆರ್ಥಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದೂ ಸಹ ಆಗಿರುತ್ತದೆ.