ಪದವಿ ಕಾರ್ಯಕ್ರಮಗಳು - ಸ್ನಾತಕೋತ್ತರ ಕಾರ್ಯಕ್ರಮಗಳು
ಪದವಿ ಕಾರ್ಯಕ್ರಮಗಳು - ವಿನ್ಯಾಸ (ಡಿಸೈನ್)
ಬಿ. ಡಿಸ್ (ಫ್ಯಾಶನ್ ಡಿಸೈನ್)
ಬಿ. ಡಿಸ್ (ಲೆಧರ್ ಡಿಸೈನ್)
ಬಿ. ಡಿಸ್ (ಅಕ್ಸಸರಿ ಡಿಸೈನ್)
ಬಿ. ಡಿಸ್ (ಟೆಕ್ಸ್‌ಟೈಲ್ ಡಿಸೈನ್)
ಬಿ. ಡಿಸ್ (ನಿಟ್‌ವೇರ್ ಡಿಸೈನ್)
ಬಿ. ಡಿಸ್ (ಫ್ಯಾಶನ್ ಕಮ್ಯುನಿಕೇಷನ್)
ಪದವಿ ಕಾರ್ಯಕ್ರಮ - ತಂತ್ರಜ್ಞಾನ
ಬಿ. ಎಫ್‌ಟೆಕ್ (ಅಪರೆಲ್ ಪ್ರೆಡಕ್ಷನ್)
ಬಿ. ಡಿಸ್ (ಫ್ಯಾಶನ್ ಡಿಸೈನ್)
ಸೌಂದರ್ಯ’(ಫ್ಯಾಷನ್) ಎಂಬ ಪದ ಮುಖ್ಯವಾಗಿ ಉತ್ತಮವಾಗಿರುವಿಕೆಯ ಅನುಭವದ ಆಚರಣೆಯನ್ನು ವ್ಯಾಖ್ಯಾನಿಸುತ್ತದೆ .’ಸೌಂದರ್ಯ’ವೆಂಬುದರ ನಮ್ಮ ಅಭಿಪ್ರಾಯ ಮತ್ತು ಕಲ್ಪನೆಗಳು ವಿಭಿನ್ನದೃಷ್ಟಿಕೋನದವುಗಳಾಗಿದ್ದು ,ಯಾವಾಗಲೂ ಪುನರಾವರ್ತಿತವಾಗುತ್ತವೆ ಮತ್ತು ಬದಲಾವಣೆಯಾಗುತ್ತಿರುತ್ತವೆ .
ಈ ಸೌಂದರ್ಯ ಮತ್ತು ಉಡುಪುಗಳ ಶಿಕ್ಷಣವು ಆಳವಾದ ಶೈಕ್ಷಣಿಕ ತೊಡಗಿಸುವಿಕೆ ಮತ್ತು ಉತ್ತೇಜನಕಾರಿ ವಿಶಿಷ್ಟ ಬಹುಮುಖಿಯಾದ ‘ಸೌಂದರ್ಯ’ ಕ್ಷೇತ್ರಕ್ಕೆ ಮಾರ್ಗದರ್ಶಕವಾಗುತ್ತದೆ.
ಭಾರತವು ಉನ್ನತವಾದ ಉಡುಪಿನ ಸೌಂದಂii ಪ್ರಜ್ಞೆಯನ್ನು ಹೊಂದಿದ್ದು ನಾವು ಅದನ್ನು ನಮ್ಮ ಸಾಂಸ್ಕೃತಿಕ ಅಬಿರುಚಿಗಳು ಮತ್ತು ಶಿಷ್ಟತೆಗಳಿಂದ ಪಡೆದಿದ್ದೇವೆ ಇದು ತನ್ನ ವಿಸ್ಮಯಕಾರಿ ದೇಶೀಯತೆ ಮತ್ತು ಸಾಂಸ್ಕೃತಿಕ ನಿಯಮಗಳಿಗೆ ಸುಪ್ರಸಿದ್ದ. ಭಾರತೀಯ ವಿನ್ಯಾಸದ ಪರಿಣಾಮವಾಗಿ ಇಡೀ ಒಂದು ಹೊಸ ಸೌಂದರ್ಯ ಉತ್ಪಾದನೆಗಳೇ ಉದಯಿಸಿವೆ
ಫ್ಯಾಷನ್ ಉದ್ಯಮವು ಪರಿಣಿತಿಯ ಒಂದು ಸತ್ವಶಾಲಿ ಕ್ಷೇತ್ರವಾಗಿದೆ ಇಲ್ಲಿ ಸೃಜನಾತಕವಾದ ಕಲ್ಪನೆ ಮತ್ತು ಉತ್ಪಾದನಾಯೋಗ್ಯ ವಿನ್ಯಾಸತಂತ್ರಗಳಿಗೆ ಪರಿಣಿತಿಗೆ ಯಾವಾಗಲೂ ಬೇಡಿಕೆ ಇದೆ. ಫ್ಯಾಷನ್ ಶಿಕ್ಷಣದ ಶಿಸ್ತು ಮತ್ತು ಸೌಂದರ್ಯದ ಸಿದ್ಧುಡುಪುಗಳು ಯುವಜನರಿಗೆ ಸೌಂದಂiiವನ್ನು ಪೋಷಿಸಲು ಮತ್ತು ಉಡುಪುಗಳ ಮೂಲಕ ಅಭಿವ್ಯಕ್ತಿಸಲು ಸಹಕಾರಿಯಾಗಿವೆ ,
ಎನ್ ಐ ಎಫ್ ಟಿ ಯಲ್ಲಿ ಫ್ಯಾಷನ್ ಮತ್ತು ಉಡುಪು ಶಿಕ್ಷಣವು ವಿಶೇಷತೆಯ ವಿನ್ಯಾಸದೊಂದಿಗೆ ನಾಲ್ಕು ವರ್ಷಗಳ ಕಾರ್ಯಕ್ರಮವಾಗಿದೆ /ಕೋರ್ಸ್ ಆಗಿದೆ .
ಪರಿವಿಡಿ
ಒಂದು ವರ್ಷದ ಯಸ್ವಿ ಮೂಲಭೂತ ತರಬೇತಿಯ ಮುಕ್ತಾಯದೊಂದಿಗೆ, ವಿದ್ಯಾರ್ಥಿಗಳು ಮಾನವಿಯತೆ,ಉಡುಪು ,ವಿನ್ಯಾಸನೀಡುವಿಕೆ ಮತ್ತು ಉತ್ಪಾದಕತೆ ಪ್ರಕ್ರಿಯೆಗೆ ಸಂಭಂದಿಸಿದ ಅನೇಕ ಉತ್ಪಾದಕತೆಯೊಂದಿಗೆ ಪರಿಣಿತಿ ಪಡೆಯುತ್ತಾರೆ
ಮಾನವೀಯತೆ : ಫ್ಯಾಷನ್ ಎಂಬುದು ಒಂದು ಸಾಮಾಜಿಕ ಅಂಶವಾಗಿದೆ ಮತ್ತು ಜ್ಞಾನವು ಐತಿಹಾಸಿಕ , ಪ್ರಚಲಿತ ಆಗುಹೋಗುಗಳಅಂಶಗಳ ಅಂತರ್ಗತ ಅಂಶವಾಗಿದೆ,ಮತ್ತು ಸೌಂದರ್ಯ ಮುನ್ಸೂಚನೆಯು ವೈಯಕ್ತಿಕ ಸೌಂದರ್ಯ ತತ್ವವವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಪ್ರಮುಖ ಕ್ಷೇತ್ರಗಳು
ಫ್ಯಾಷನ್ ಅಧ್ಯಯನಗಳು
ಫ್ಯಾಷನ್ ಮುನ್ಸೂಚನೆ ಮತ್ತು ಒಲವುಗಳ ವಿಮರ್ಶೆ
ಭಾರತೀಯ ಸೌಂದರ್ಯವರ್ಧಕಗಳ ಇತಿಹಾಸ
ಪಾಶ್ಚಿಮಾತ್ಯ ಸೌಂದರ್ಯ ವರ್ಧಕಗಳ ಇತಿಹಾಸ
ವಿನ್ಯಾಸ ಮತ್ತು ಸೌಂದರ್ಯದ ಇತಿಹಾಸ
ಜವಳಿಯ ವಿವೇಚನೆ
ದೃಢೀಕೃತ ಅಧ್ಯಯನ ಮತ್ತು ಸಂಶೋಧನೆ
ಫ್ಯಾಷನ್ ವಹಿವಾಟು ಮತ್ತು ಉತ್ಪಾದನಾ ಪ್ರಕ್ರಿಯೆ : ಬಂಡವಾಳ ಹೂಡುವಿಕೆಯು ಉತ್ಪಾದನಾ ಪ್ರಕ್ತಿಯೆಯನ್ನು ಅರ್ಥಮಾಡಿಕೊಳ್ಳಲು, ಮತ್ತು ಸೌಂದರ್ಯ ಉದ್ಯಮದಲ್ಲಿ ಅಳವಡಿಸಿಕೊಂಡಿರುವ ವ್ಯವಹಾರಿಕ ತಂತ್ರಗ ಪ್ರಸ್ತುತೆಯನ್ನೊದಗಿಸಿಕೊಡುತ್ತದೆ .ಕೋರ್ಸ್‌ಗಳನ್ನು ಫ್ಯಾಷನ್ ಉತ್ಪಾದಕತೆ ಮತ್ತು ಬಳಕೆಯನ್ನು ವಿಸ್ತರಿಸಿ ಸಂಪರ್ಕಿಸುವಂತೆ ವಿನ್ಯಾಸಗೊಳಿಸಲಾಗಿದೆ .
ಪ್ರಮುಖ ಕ್ಷೇತ್ರಗಳು
ಫ್ಯಾಷನ್ ವಹಿವಾಟು ಮತ್ತು ನಿರ್ವಹಣೆ
ಉಡುಪು ಉತ್ಪಾದನ ಪ್ರಕ್ರಿಯೆ
ವಸ್ತ್ರ ಮತ್ತು ಅಚ್ಚುಕಟ್ಟು ಸಂಶೋಧನೆ ಮತ್ತು ಮೂಲ.
ಬೌದ್ಧಿಕ ಗುಣಲಕ್ಷಣದ ಹಕ್ಕುಗಳು
ಹೆಣಿಗೆ ವಿನ್ಯಾಸ ಮತ್ತು ವಸ್ತ್ರ ರಚನೆ
ಉದ್ದಿಮೆ ಆಂತರಿಕ ಪದವಿ
ಈ ಕೆಳಗಿನ ಉಡುಪು ನಿರ್ಮಾಣ ಪ್ರಕ್ರಿಯೆಯಲ್ಲಿ ವ್ಯಾಪಕವಾದ ಬಂಡವಾಳ ಹೂಡಿಕೆ
ಭಾರತೀಯ ಮತ್ತು ಪಾಶ್ಚಿಮಾತ್ಯ ವಸ್ತ್ರಗಳ ನಮೂನೆ ಮಾಡುವಿಕೆ
ತೋರಿಕೆ ಪ್ರವೃತ್ತಿಯ ಸೃಜನಾತ್ಮಕ ನಮೂನೆಗಳು
ನಮೂನೆ ವರ್ಗೀಕರಣ
ಉಡುಪು ರಚನೆ ತಂತ್ರಗಳು
ವಸ್ತ್ರರಚನೆ ಮತ್ತು ಆಕೃತಿ
ಮೇಲ್ಮೈ ವಿನ್ಯಾಸದ ತಂತ್ರಗಳು
ಕರಕುಶಲ ಆಧಾರಿತ ಸೌಂದರ್ಯ ವಸ್ತ್ರಗಳು ಮತ್ತು ಸಾಧನಗಳು
ಸಿಎಡಿಗೆ ಕಂಪ್ಯೂಟರ್ ಅನ್ವಯಿಕತೆ
ವಸ್ತ್ರವಿನ್ಯಾಸ ಮತ್ತು ಫ್ಯಾಷನ್ ಪ್ರಸ್ತುತಿ : ವಿನ್ಯಾಸ ನಿರ್ಮಾಣ ಮತ್ತು ಪ್ರಸ್ತುತಪಡಿಸುವಿಕೆಯ ಬಹು ಮುಖ್ಯವಾದ ಅಗತ್ಯ ಪರಿಣಿತಿಯೆಂದರೆ ಕೌಶಲ್ಯ ಆಧಾರಿತವಾಗಿರುತ್ತವೆ ಮತ್ತು ಮಾಡುವಿಕೆಯಲ್ಲಿ ಕಲಿಯುವಾಗ ಬಲವಾದ ಅಭ್ಯಾಸದ ಅಗತ್ಯವಿರುತ್ತದೆ . ಈ ಹೂಡಿಕೆಗಳು ಸೌಂದರ್ಯ ವಿನ್ಯಾಸ ಮತ್ತು ಪ್ರಸ್ತುತಿಯಲ್ಲಿ ಅತ್ಯಗತ್ಯವಾದ ಸಲಕರಣೆಗಳಾಗಿರುತ್ತವೆ
ಸೌಂದರ್ಯ ನಿರೂಪಣೆ ಮತ್ತು ವಿನ್ಯಾಸ
ರೇಖಾಚಿತ್ರಗಳಿಗೆ ಕಂಪ್ಯೂಟರ್ ಅಳವಡಿಕೆ
ಸೌಂದರ್ಯ ಛಾಯಾಚಿತ್ರ ಮತ್ತು ಶೈಲಿ
ಪತ್ರನಿರ್ವಹಣೆ ಅಭಿವೃದ್ಧಿ
ಪದವಿ ಡಿಪ್ಲೊಮಾ ಯೋಜನೆ
ಎನ್ ಐ ಎಫ್ ಟಿ ಯಲ್ಲಿನ ಅಂತಿಮ ಸೆಮಿಸ್ಟರಿನ ಅವಧಿಯಲ್ಲಿ , ವಿದ್ಯಾರ್ಥಿಗಳು ಇಡಿಯಾಗಿ ಒಂದು ಹಂತದ ವಸ್ತ್ರಗಳನ್ನು ಅಭಿವೃದ್ಧಿಪಡಿಸುವ ಸಂಗ್ರಹಾಗಾರದಲ್ಲಿ ತರಬೇತಿ ಪಡೆಯುತ್ತಾರೆ . ಈ ಪ್ರಕ್ರಿಯೆಯು ಅವರನ್ನು ಒಂದು ವಿನ್ಯಾಸವನ್ನು ತೋರ್ಪಡಿಸುವ ಚಟುವಟಿಕೆಗೆ ಒಂದು ಪದವಿ ಯೋಜನೆಯಾಗಿರುತ್ತದೆ. |