ಪದವಿ ಕಾರ್ಯಕ್ರಮಗಳು - ಸ್ನಾತಕೋತ್ತರ ಕಾರ್ಯಕ್ರಮಗಳು
ಪದವಿ ಕಾರ್ಯಕ್ರಮಗಳು - ವಿನ್ಯಾಸ (ಡಿಸೈನ್)
ಬಿ. ಡಿಸ್ (ಫ್ಯಾಶನ್ ಡಿಸೈನ್)
ಬಿ. ಡಿಸ್ (ಲೆಧರ್ ಡಿಸೈನ್)
ಬಿ. ಡಿಸ್ (ಅಕ್ಸಸರಿ ಡಿಸೈನ್)
ಬಿ. ಡಿಸ್ (ಟೆಕ್ಸ್‌ಟೈಲ್ ಡಿಸೈನ್)
ಬಿ. ಡಿಸ್ (ನಿಟ್‌ವೇರ್ ಡಿಸೈನ್)
ಬಿ. ಡಿಸ್ (ಫ್ಯಾಶನ್ ಕಮ್ಯುನಿಕೇಷನ್)
ಪದವಿ ಕಾರ್ಯಕ್ರಮ - ತಂತ್ರಜ್ಞಾನ
ಬಿ. ಎಫ್‌ಟೆಕ್ (ಅಪರೆಲ್ ಪ್ರೆಡಕ್ಷನ್)
ಬಿ. ಎಫ್‌ಟೆಕ್ (ಅಪರೆಲ್ ಪ್ರೆಡಕ್ಷನ್)
ನಾಲ್ಕು ವರ್ಷಗಳ ಪದವಿ ಯೋಜನೆಯನ್ನು ವಿದ್ಯಾರ್ಥಿಗಳನ್ನು ಗುಂಪು ಸಿದ್ದ ಉಡುಪು ತಯಾರಿಕಾ ತಂತ್ತಜ್ಞಾನವನ್ನು ತರಬೇತಿಗೊಳಿಸಲು ವಿನ್ಯಾಸಗೊಳಿಸಲಾಗಿದೆ. ವಸ್ತ್ರ ತಯಾರಿಕೆಯಲ್ಲಿ ಉತ್ತಮ ಅಭ್ಯಾಸಕ್ಕೆ ಒತ್ತು ಕೊಡಲಾಗಿದೆ ಮಾಹಿತಿ ತಂತ್ರಜ್ಙಾನದ ಅನ್ವಯಿಕತೆಯನ್ನು ಅರ್ಥಮಾಡಿಕೊಳ್ಳುವುದು ಒಳಗೊಂಡಿದೆ,ಕಾರ್ಯಕ್ರಮವು ವೃತ್ತಿಪರರನ್ನು ತಯಾರು ಮಾಡುತ್ತದೆ ಇವರು ಉದ್ಯಮಕ್ಕೆ ಫ್ಯಾಷನ್ ತಂತ್ರಜ್ಞಾನದ ಪ್ರಮುಖವಾದವುಗಳನ್ನು ಗುರತರವಾಗಿ ತಮ್ಮ ಕಾಣಿಕೆ ಸಲ್ಲಿಸಬಲ್ಲರು
ಕಾರ್ಯಕ್ರಮವು ವಸ್ತ್ರ ಉತ್ಪಾದನೆ ತಂತ್ರಜ್ಞಾನಕ್ಕೆ ಸಂಭಂಧಿಸಿದಂತೆ ಪ್ರಾಯೋಗಿಕ ಜ್ಞಾನವನ್ನು ಪಡೆಯುತ್ತದೆ. ವಿದ್ಯಾರ್ಥಿಗಳು ಸಲಕರಣೆಗಳು ಮತ್ತು ಪ್ರಯೋಗ ಶಾಲೆಯಲ್ಲಿ ಕೈಗಳಿಂದ ತರಬೇತಿ ಪ್ರಕ್ರಿಯೆಯ ಮೂಲಕ ತರಗತಿ ಅವಧಿ ಮತ್ತು ಕೈಗಾರಿಕೆಗೆ ತೆರೆದುಕೊಳ್ಳುವುದರ ಮೂಲಕ ಕಲಿಯುತ್ತಾರೆ. ಮಾಹಿತಿ ತಂತ್ರಜ್ಞಾನದ ಅಳವಡಿಕೆಗಳು ವಿದ್ಯಾರ್ಥಿಗಳಿಗೆ ಗುಣಗ್ರಹಿಸಲು, ಮೌಲ್ಯಮಾಪನ ಮಾಡಲು ಮತ್ತು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವನ್ನು ವಸ್ತ್ರ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತವೆ.
ನಾಲ್ಕು ವರ್ಷಗಳ ವ್ಯಾಪಕ ಕಲಿಕೆಯ ಮೂಲಕ ಫ್ಯಾಷನ್ ತಂತ್ರಜ್ಞಾನದ ವಿದ್ಯಾರ್ಥಿಗಳು ಉದ್ದಿಮೆಯಲ್ಲಿ ಬದಲಾವಣೆಯ ಹರಿಕಾರರಾಗಿ ಪ್ರಮುಖ ಪಾತ್ರ ನಿರ್ವಹಿಸಲು ಸಿದ್ಧರಾಗಿರುತ್ತಾರೆ. |