ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ

     
 
     
     

ಎನ್ ಐ ಎಫ್ ಟಿ ಯ ಪಾತ್ರ

       
 
sign up for e-zine  
 
 

 

  • ಯೋಜನೆಯ ನಿರ್ದೇಶನ, ನೀತಿ,ನಿರ್ವಹಣೆ, ಮತ್ತು ಸಮನ್ವಯ ಚಟುವಟಿಕೆಗಳು ಮತ್ತು ವಿವರ ಪಟ್ಟಿ
  • ಫಲಾನುಭವಿಗಳೊಂದಿಗೆ ನಿರ್ಧಿಷ್ಟ ಸಂಪರ್ಕದೊಂದಿಗೆ ಜಾಲಹೆಣೆಯುವುದರೊಂದಿ ಸಮಗ್ರ ಅನುಷ್ಠಾನ
  • ಶಿಸ್ತಿನ ಸಂಶೋಧನೆಯ ವಿನ್ಯಾಸದಿಂದಾಚೆ, ನಿರ್ವಹಣೆ ,ಮತ್ತು ತಂತ್ರಜ್ಞಾನದ  ಮೂಲಕ ಪರಿಣಿತಿಯ ವಿಸ್ತರಣೆ ಮತ್ತು ಜ್ಞಾನದ ವರ್ಗಾವಣೆ
  • ವರ್ಗಾವಣೆಯ ಮೂಲಕ ಸಾಮರ್ಥ್ಯ ಮತ್ತು ದಕ್ಷತೆಗಳ ಮೌಲ್ಯಮಾಪನ ಮತ್ತು ವಿಸ್ತರಣೆ .
  • ನಕ್ಷೆಮಾಡುವಿಕೆ , ಮತ್ತು ಸಶಕ್ತ ಮಾರುಕಟ್ಟೆ , ಗುರತುಮಾಡುವಿಕೆ ಮತ್ತು  ಉತ್ತೇಜಕ ತಂತ್ರಗಳು ಮತ್ತು ಸಶಕ್ತ ವಾಣಿಜ್ಯ ಗ್ರಾಹಕಬೆಂಬಲದ ಜಾಲನಿರ್ಮಾಣ.
  • ಮತ್ತು ಅಭಿವೃದ್ಧಿಯ ಮೂಲಕ ಉತ್ಪಾದನೆ ,ಪರಿಷ್ಕರಣೆ ಮತ್ತು ಅನ್ವೇಷಣೆ.
  • ತಿಳುವಳಿಕೆಗಳ ವಿಸ್ತರಣೆ, ಒಲವುಗಳ ಅಧ್ಯಯನ , ಗುಣಮಟ್ಟದ ಮಾದರಿ ಮತ್ತು ಆಕರ
  • ಹಂಚಿಕೆ ಮತ್ತು ಬೌದ್ಧಿಕತೆಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಲಭ್ಯತೆಗೆ ಬೇರುಮಟ್ಟದ ತಾಂತ್ರಿಕ ಬೆಂಬಲ ನಿರ್ಮಾಣ
  • ಜೀವನ ಕಲಿಕೆ ಅವಕಾಶಗಳನ್ನು ಒದಗಿಸಲು ಶೈಕ್ಷಣಿಕ ಚಟುವಟಿಕೆಗಳನ್ನು ಸೇರಿಸುವುದು ಮತ್ತು ಅನೇಕ ಉಪಕ್ರಮಗಳಕಡೆಗೆ ವಿದ್ಯಾರ್ಥಿಗಳ ಕ್ರಿಯಾತ್ಮಕ ಸಾಮರ್ಥ್ಯವನ್ನು ಬಳಸಿಕೊಳ್ಳುವುದು .

 

ಸಾಮಾಜಿಕ ಕಾಳಜಿಯೊಂದಿಗೆ ವೃತ್ತಿಪರ ಶಿಕ್ಷಣ
ಸಂಸ್ಥೆಯು ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಸಮುದಾಯಿಕ ಉಪಕ್ರಮದ ಕಡೆಗೆ ಕೇಂದ್ರೀಕರಿಸಿದೆ .ಆದ್ದರಿಂದ ವಿದ್ಯಾರ್ಥಿಗಳು ಅಭಿವೃದ್ಧಿ ಕ್ಷೇತ್ರದಲ್ಲಿನ ಅವಕಾಶಗಳನ್ನು ತಿಳಿಯುತ್ತಾರೆ , ಮತ್ತು ‘ಯುವ ಬದಲಾವಣಾ ಮಧ್ಯವರ್ತಿ’ಗಳಂತೆ ಕಾರ್ಯನಿರ್ವಹಿಸುತ್ತಾರೆ, ವಿದ್ಯಾರ್ಥಿಗಳು  ೪ನೆ ಸೆಮಿಸ್ಟರ್‌ನಲ್ಲಿ ಕರಕುಶಲ ಕ್ಷೇತ್ರಕ್ಕೆ ಭೇಟಿಕೊಡುವುದರಿಂದ ಒಂದು ಸರಿಸಾಟಿಯಲ್ಲದ ಸಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ  ಅವಕಾಶವನ್ನು ಪಡೆಯುತ್ತಾರೆ ಕರಕುಶಲಕರ್ಮಿಗಳೊಂದಿಗೆ ಸಂವಾದಮಾಡುವುದರಿಂದ ಸೂಕ್ತವಾದ ವಿನ್ಯಾಸ ಮತ್ತು ತಾಂತ್ರಿಕತೆಯಲ್ಲಿ ಉನ್ನತಿಪಡೆಯುತ್ತಾರೆ ,೫ನೇ ಸೆಮಿಸ್ಟರ್‌ನಲ್ಲಿ ಕುಶಲಕರ್ಮಿಗಳು ಎನ್‌ಐಎಫ್‌ಟಿಯ ಕೇಂದ್ರಗಳಿಗೆ ಭೇಟಿಕೊಡುವುದರಿಂದ ಮಾರುಕಟ್ಟೆಗೆ ತೆರೆದುಕೊಳ್ಳಲು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ .
 
ಹಾಲನಿರ್ಮಾಣ & ವಿಸ್ತಾರ
ಸಮೂಹ ಕರಕುಶಲ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭಿಸಲಾಗುಸತ್ತಿದೆ.ಅನೇಕ ವಲಯಗಳಲ್ಲಿ ಎನ್‌ಐಎಫ್‌ಟಿ ಯಿರುವುದರಿಂದ ದೇಶದಾದ್ಯಂತ ವ್ಯಾಪಕವಾಗಿ ತಲುಪಲು ಸಹಾಯಕವಾಗಿದೆ . ಪ್ರತಿ ಎನ್‌ಐಎಫ್‌ಟಿ ಕೇಂದ್ರವು ನಿರ್ಧಿಷ್ಟ ಕರಕುಶಲತೆಯಲ್ಲಿ ಪರಿಣಿತಿಪಡೆದೆ ಮತ್ತು ಅ ಪ್ರದೇಶದ ಸೌಂದರ್ಯಗುಣ ಗ್ರಾಹಿಯಾಗಿದೆ ಅಲ್ಲದೆ ಪ್ರತಿ ಸಮೂಹವನ್ನು  ಪ್ರಾರಂಭಕ್ಕಾಗಿ ಆಯ್ಕೆಮಾಡಿಕೊಂಡಿದೆ .
 

ವಿನ್ಯಾಸ ಸ್ಟುಡಿಯೋ /ಶಿಲ್ಪಶಾಲೆ
ಪ್ರತಿ ಎನ್‌ಐಎಫ್‌ಟಿ ಕೇಂದ್ರಕ್ಕೆ ಪದವಿಯನ್ನು ಪಡೆಯಲು  ಒಂದೊಂದು ವಿನ್ಯಾಸ ಸ್ಟುಡಿಯೋವನ್ನು ಒದಗಿಸುವುದು  ಒಂದು ಹೊಸ ಯೋಜನೆಯಾಗಿದ್ದು ಇದು ವೃತ್ತಿಪರ ಸೇವೆಗಳನ್ನ  ಒದಗಿಸುತ್ತದೆ ಮತ್ತು ಒಲವುಗಳು ,ಮುನ್ಸೂಚನೆ, ಅಭಿವೃದ್ಧಿ  ಮತ್ತು ತರಬೇತಿ ಮತ್ತು ಮಾರುಕಟ್ಟೆ ಬುದ್ದಿವಂತಿಕೆಗಳನ್ನೊಳಗೊಂಡಂತೆ ಎಲ್ಲಾ ಬೆಂಬಲವನ್ನು ಒದಗಿಸುತ್ತದೆ .ವಿನ್ಯಾಸ ಸ್ಟುಡಿಯೋವು ಮೌಲ್ಯದ ಸರಣಿಯನ್ನು ಇಡಿಯಾಗಿ ಒಳಗೊಳ್ಳುವುದಕ್ಕೆ ದಾರಿಯಾಗುವಂತಹ ಒಂದು ಮಾಧ್ಯಮವಾಗಿದೆ
 
ಐ,ಎಮ್, ಒಂದು ಎನ್‌ಐಎಫ್‌ಟಿ ಪ್ರಾರಂಭ
ಸಮೂಹದಿಂದ ಮಾಡಲ್ಪಟ್ಟ ಎಲ್ಲಾ ಉತ್ಪಾದನೆಗಳನ್ನು ಎನ್‌ಐಎಫ್‌ಟಿಯು ಅವುಗಳಿಗೆ ಒಂದು ಗುರುತನ್ನು ನಿರ್ಮಿಸುವಸಲುವಾಗಿ ಐ ಐ ಎಮ್ ಗುರುತನ್ನು ಪ್ರಾರಂಭಿಸುವುದರೊಂದಿಗೆ ಅವುಗಳನ್ನು ಒಂದೇ ಸೂರಿನಡಿಯಲ್ಲಿ ತಂದಿದೆ . ಇದು ‘ಭಾರತೀಯವಾಗಿರುವಿಕೆ ‘, ಸ್ವಾವಲಂಬಿಯಾಗಿರುವಿಕೆ’ ಯ ಒಂದು ಚಿನ್ಹೆಯಾಗಿದೆ. ಸ್ವಯಂ ಆಗಿರುವಿಕೆ ಒಂದು ಅನುಭವ ‘ ಸ್ವಶಕ್ತಿ’ ಮತ್ತು ಒಂದಾಗಿರುವಿಕೆಯ ಚಿನ್ಹೆ , ಅದು ಆ ಕರಕುಶಲತೆಗಳನ್ನು ಕೇವಲ ‘ಕರ್ಮ’ದಿಂದ ಮಾತ್ರ ಗುರುತಿಸಬಹುದಿ ಎಂಬುದನ್ನು ಸಂಕೇತಿಸುತ್ತದೆ ಯಾವುದೇ ಜಾತಿ ಮತ್ತು ಪಂಥದಿಂದಲ್ಲ .
 ಈ ಸಮುದಾಯಗಳಲ್ಲಿ ಅಭವೃದ್ಧಿಪಡಿಸಿದ ಉತ್ಪಾದನೆಗಳನ್ನು ಪ್ರದರ್ಶಿಸುವ ಮತ್ತು ಚಿಲ್ಲರೆ ಮಾರಾಟದ ಪ್ರಕ್ರಿಯೆಯಲ್ಲಿ ಎನ್‌ಐಎಫ್‌ಟಿಯು ಡಿಸಿ(ಹೆಚ್‌ಸಿ ) ಯ ಸಹಯೋಗದಲ್ಲಿ ರಾಜೀವ್‌ಗಾಂಧಿ ಹಸ್ತ ಕಲಾ ಭವನ,ಬಾಬಾ ಖರಕ್‌ಸಿಂಗ್‌ಮಾರ್ಗ್ ಹೊಸದೆಹಲಿ -೧೧೦೦೦೧ ಇಲ್ಲಿ ಒಂದು ಚಿಲ್ಲರೆ ಮಾರಾಟ ಮಳಿಗೆಯನ್ನು ತೆರೆದಿದೆ . ಈ ಚಿಲ್ಲರೆ ಮಾರಾಟ ಮಳಿಗೆಯನ್ನು ಅಕ್ಟೋಬರ್ ೧೮,೨೦೦೬ರಲ್ಲಿ ಗೌರವಾನ್ವಿತ ಜವಳಿ ಖಾತೆ ಸಚಿವರದ ಶ್ರೀ ಶಂಕರ್ ಸಿನ್ಹ ವಘೇಲರವರು ಮತ್ತು ಗೌರವಾನ್ವಿತ ಗ್ರಾಮೀಣಾಭಿವೃದ್ಧಿ ಸಚಿವರಾದ ಡಾ .ರಘುವಂಶ್‌ಪ್ರಸಾದ್ ಸಿಂಗ್ ರವರುಗಳು ಉದ್ಘಾಟಿಸಿದರು . ಎಲ್ಲಾ ರೀತಿಯ ಅಂಗಡಿಗಳು ಅಂದರೆ ವಸ್ತ್ರದಿಂದ ಗೃಹ ಮತ್ತು ಜೀವನ ವಿಧಾನ ಉತ್ಪಾದನೆಗಳಿಂದ ಕರಕುಶಲ ವಸ್ತ್ರಗಳಿಂದ ಎಲ್ಲವೂ ಸಿಗುತ್ತವೆ . ಅದೊಂದು ರಾಷ್ಟ್ರೀಯತೆ ಮತ್ತು ಆಧುನಿಕತೆಗಳ ಮಿಶ್ರಣದ ತಾಣವಾಗಿದ್ದು ವ್ಯಾಪಾರದ ಒಂದು ಆಕರ್ಷಕಣೆ ಕೇಂದ್ರವಾಗಿದೆ .