ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ

     
 
     
      ಫ್ಯಾಷನ್ ಅರ್ಥಕೋಶ        
 
sign up for e-zine  
 
 

 


ಶಬ್ದ

                             ವಿವರಣೆ

ಅಚ್‌ಕನ್ (ಹೆಚ್ )

ಉದ್ದ ತೋಳಿನ ಕೋಟಿನಂತಹ ವಸ್ತ್ರ, ಪೂರ್ಣ ಉಡುಪಿನ ಮೊಣಕಾಲು ಉದ್ದದ ಅಥವ ಕಡಿಮೆಯೂ ಆದ ಕೆಳಗಿನ ಗುಂಡಿ ಹಾಕಿದ ಮುಂಭಾಗದ ಮಧ್ಯದ ಸಾಮಾನ್ಯವಾಗಿ ಎತ್ತರದ ಕಂಠವಿರುವಂತಹದು. ಪರುಷರು ಧರಿಸುತ್ತಾರೆ

ಅಂಗಾರಖಾ(ಹೆಚ್)

ತುಂಬು ತೋಳಿನ ಹೊರಉಡುಪು, ಸಾಮಾನ್ಯವಾಗಿ ಎದೆಯ ಭಾಗದಲ್ಲಿ ತೆರೆದಿದ್ದು ಮುಂಭಾಗದಲ್ಲಿ ಎದೆಯ ಭಾಗವನ್ನುಮುಚ್ಚುವ ಒಳ ಪದರದೊಂದಿಗೆ ಕಟ್ಟಲ್ಪಟ್ಟಿರುತ್ತದೆ . ಪುರಷರು ಧರಿಸುವ ಪೂರ್ಣ ಉಡುಪು ಮತ್ತು ಉದ್ದದಲ್ಲಿ ವ್ಯತ್ಯಾಸವಿರುತ್ತದೆ.

ಬಂದಾವಿ ಅಥವ ಬಂಧಿನಿ(ಹೆಚ್)

ಸಾಂಪ್ರದಾಯಿಕವಾದ ಒಂದು ಬಣ್ಣಹಾಕುವ ತಂತ್ರವಾಗಿದ್ದು ಇದರಲ್ಲಿ ಡಿಸೈನ್ ಅನ್ನು  ಬಣ್ಣ ಹಾಕದಿರುವ ಸಣ್ಣ ಸ್ಥಳಗಳಿಗೆ ಸಣ್ಣ ಬಿಂದುಗಳನ್ನು ಬಣ್ಣದಿಂದ ರಕ್ಷಿಸಲು  ದಾರದಿಂದ  ಬಿಗಿಯಾಗಿ ಕಟ್ಟಿ ಮೀಸಲಿಡಲಾಗಿರುತ್ತದೆ . ರಾಜಾಸ್ಥಾನ ಮತ್ತು ಗುಜರಾತ್‌ಗಳಲ್ಕಿ ಇದು ಜನಪ್ರಿಯ

ಬುಟಾ ( ಹೆಚ್)

ವ್ಯಾಪಕವಾದ ಹೂವಿನ ಅಥವ ತೆಳ್ಳಗಿನ ಸೀಳಿದ ಎಲೆಯು ಪ್ರಧಾನವಾದದ್ದು ಸಾಮಾನ್ಯವಾಗಿ ಭಾರತೀಯ ಜವಳಿ ವಿನ್ಯಾಸದಲ್ಲಿ ಬಳಸಲಾಗುತ್ತದೆ .

ಬುಟಾ ( ಹೆಚ್)

ಚಿಕ್ಕದಾದ ಸಾಮಾನ್ಯ ಹೂವುಗಳು ಪುನರಾವರ್ತಿಸುವುದು ಪ್ರಧಾನವಾಗಿರುತ್ತದೆ ,ಭಾರತೀಯ ಜವಳಿ ವಿನ್ಯಾಸದಲ್ಲಿ ಬಳಸಲಾಗುತ್ತದೆ

ಛೋಗ ಅಥವ ಛೋಘ (ಹೆಚ್)

ಮೇಲು ಕೋಟಿನಂತಹ ಉಡುಪು , ಸಡಿಲ ತೋಳಿನ ಒಳಉಡುಪಿನ ಮೇಲೆ ತೊಡುವಂತಹದ್ದು . ಬ್ರೊಕೇಡ್ ಅಥವ ಕಾಶ್ಮೀರ್ ಹತ್ತಿಯಿಂದ ಮಾಡಲಾಗಿರುತ್ತದೆ ; ಪುರುಷರು ಸಂಭ್ರಮಾಚರಣೆಯಲ್ಲಿ ಧರಿಸುತ್ತಾರೆ.

ಛೋಲಿ (ಹೆಚ್ )

ಗುತ್ತವಾದ ಮತ್ತು ಬಿಗಿಯಾದ ಕುಪ್ಪಸದಂತಹ ಹಿಂದೆ ಮುಚ್ಚಿದ ಅಥವ ತೆರೆದಂತಹ ಎದೆಯ ಉಡುಪು ಮುಂದೆ ಅಥವ ಹಿಂದೆ ಅನೇಕ ವಿನ್ಯಾಸಗಳಲ್ಲಿ ಕಟ್ಟಲಾಗಿರುತ್ತದೆ ಅಥವ ಬಿಗಿಗೊಳಿಸಲಾಗಿರುತ್ತದೆ . ಭಾರತದಾದ್ಯಂತ ಮಹಿಳೆಯರು ಸೀರೆಯೊಂದಿಗೆ ಅಥವ ಘಾಘ್ರದೊಂದಿಗೆ ಧರಿಸುತ್ತಾರೆ .

ಚೂಡಿದಾರ್ ಪೈಜಾಮಾ (ಹೆಚ್)

ಚೀಲದಂತ ಕುಗ್ಗಿದ ಷರಾಯಿ ಕೆಳಗಿನ ಮೀನಖಂಡದ ಬಳಿ ಬಳೆಯಂತೆ  ಬಿಗಿಯಾಗಿ ಒಟ್ಟಾಗಿರುತ್ತದೆ ಅಥವ ನೆರಿಗೆಗಳಿಂದ ಕೂಡಿರುತ್ತದೆ . ಸಾಂಪ್ರದಾಯಿಕವಾಗಿ ಪುರುಷರು ಮತ್ತು ಮಹಿಳೆಯರು ಕುರ್ತಾ ಅಥವ ಕುರ್ತಿಯೊಂದೆಗೆ ಧರಿಸುತ್ತಾರೆ. ಈ ಹೆಸರನ್ನು ಚುರಿ ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ ಚುರಿ ಎಂದರೆ ಅರ್ಥ ಬಳೆ .

ಧೋತಿ (ಹೆಚ್)

 

ದುಪ್ಪಟ್ಟಾ ( ಹೆಚ್)

ಸಾಂಪ್ರದಾಯಿಕವಾದ ಕೆಳಗಿನ ಉಡುಪಾಗಿದ್ದು ಸಾಮಾನ್ಯವಾಗಿ ಹೊರ ಹೊಲಿಗೆ ಇಲ್ಲದ  ಆಯತಾಕಾರದ ಬಟ್ಟೆಯ ತುಣುಕನ್ನು  ಹೊಂದಿರುತ್ತದೆ , ಸಾಮಾನ್ಯವಾಗಿ ಪೃಷ್ಠಮೇಲಿನಿಂದ ಹಾಗು ಕಾಲುಗಳ ಮೇಲಿನಿಂದ ಇಳಿಬಿಟ್ಟಿರುತ್ತಾರೆ ಮತ್ತು ಸೊಂಟದಲ್ಲಿ ಕಟ್ಟಲಾಗಿರುತ್ತದೆ .ಸ್ತೀಯರು ಮತ್ತು ಪುರುಷರು ಧರಿಸುತ್ತಾರೆ .

ಘಾಘ್ರ (ಹೆಚ್ )

ಒಂದು ವೇಲ್ ಅಥವ ಹೊದಿಕೆ ಸಡಿಲವಾಗಿ ದೇಹದ ಮೇಲ್ಬಾಗದಲ್ಲಿ ಧರಿಸಲಾಗುತ್ತದೆ . ಉತ್ತರ ಭಾರತೀಯ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುತ್ತಾರೆ.

ಗೋಟಾ (ಹೆಚ್ )

 ಸೊಂಟದ  ಸುತ್ತಿರುವ ಪಟ್ಟಿ ಮತ್ತು ಸಾಮಾನ್ಯವಾಗಿ ಬಹಳವಾದ ಪ್ರಜ್ವಲಿಸುವಂತಿರುತ್ತದೆ . ಸಾದಾ ಅಥವ ಉತ್ತಮವಾಗಿ ಎಂಬ್ರಾಯಿಡರಿ ಮಾಡಲಾಗುತ್ತದೆ ಅದನ್ನು ಸೊಂಟದಲ್ಲಿ ದಾರದಿಂದ . ಬಿಗಿಗೊಳಿಸಲಾಗಿರುತ್ತದೆ . ಭಾರತದ ಪಶ್ಚಿಮ ರಾಜ್ಯಗಳ ಮತ್ತು ಉತ್ತರ ಭಾರತದ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುತ್ತಾರೆ .

ಜಾಮಾ

ಬಂಗಾರದ ಅಥವ ಬೆಳ್ಳಿಯ ಎಳೆಯಿಂದ ಮಾಡಿದ ಒಂದು ಪಟ್ಟಿ

ಜಮದಾನಿ

ತುಂಬು ತೋಳಿನ ಬಿಗಿ ಕುಪ್ಪಸದೊಂದಿಗಿನ ಪುರುಷರ ಹೊರ ಉಡುಪು, ಎಡ ಮತ್ತು ಬಲ ಬಗಲಿನಡಿಯಲ್ಲಿ ಝಗಮಗಿಸುತ್ತದೆ . ಮೊಘಲ್ ಮತ್ತು ರಜಪೂತರ ಅರಮನೆಯಲ್ಲಿ ಜನಪ್ರಿಯ .  

ಜೋಧ್‌ಪುರ‍್ಸ್ (ಹೆಚ್)  & (ಇ )

ಉತ್ತಮ ಹತ್ತಿ ಮಸ್ಲಿನ್‌ನೊಂದಿಗೆ ಹೂವಿನ ನಮೂನೆ ದಟ್ಟವಾದ ಮೃದು ಹತ್ತಿಯ ಕಸೂತಿ ಮಾಡಿದ ಉಡುಪು

ಖಾದಿ (ಹೆಚ್ )

ಢಾಕಾದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತಿತ್ತು ಈಗ ಬಾಂಗ್ಲಾದೇಶದಲ್ಲಿಯು ತಯಾರಾಗುತ್ತಿದೆ .

ಕುರ್ತಾ(ಹೆಚ್ )

ಮೊಣಕಾಲಿನವರೆಗಿನ ಷರಾಯಿ ಮತ್ತು ಮೊಣಕಾಲಿನಿಂದ ಹೆಜ್ಜೆಯವರೆಗೂ ಬಲವಾದ ತೇಪೆಯೊಂದಿಗೆ  ಬಿಗಿಯಾಗಿರುತ್ತದೆ . ಈ ಹೆಸರನ್ನು ರಾಜಾಸ್ಥಾನದ ಜೋಧ್‌ಪುರದಿಂದ ತೆಗೆದುಕೊಳ್ಳಲಾಗಿದೆ

ಲೆಹಂಗಾ (ಹೆಚ್ )

ಕೈ ನೇಯ್ಗೆಯ ಬಟ್ಟೆ ( ಹತ್ತಿ ಆಥವ ರೇಷ್ಮೆ )ಸಾಂಪ್ರದಾಯಿಕವಾಗಿ ಕೈಯಿಂದ ನೇಯಲಾಗಿರುತ್ತದೆ ; ಇದು ಭಾರತೀಯ ಸ್ನಾತಂತ್ರ ಸಂಗ್ರಾಮದ ಸಂಕೇತವಾಗಿದೆ .

ಲುಂಗಿ (ಹೆಚ್)

ಸಡಿವಾದ ಮೊಣಕಾಲುವರೆಗಿನ ಹೊರ ಯಡುಪಾಗಿರುತ್ತದೆ ಅಥವ ಬದಿಯಲ್ಲಿ ಉದ್ದವಾಗಿ ಅಂಚಿನಲ್ಲಿ

ಮಸ್ಲಿನ್ (ಹೆಚ್)

 ಹರಿದಿರುತ್ತದೆ ಮತ್ತು ಸಾಮಾನ್ಯವಾಗಿ ಹೊಳೆಯುವ ಅಂಗಿಯಾಗಿರುತ್ತದೆ .ಸಾಂಪ್ರದಾಯಿಕವಾಗಿ ಸಡಿಲವಾದ ಷರಾಯಿಯ ( ಪೈಜಾಮಾ )  ಮೇಲೆ ಅಥವ ಚೂಡಿದಾರ್ ಮೇಲೆ ಪುರಷರು ಮತ್ತು ಮಹಿಳೆಯರಿಬ್ಬರಿಂದಲೂ  ಧರಿಸಲ್ಪಡುತ್ತದೆ .

ಒಧಾನಿ ಅಥವ ಒಧ್ನಿ (ಹೆಚ್ )

ಇದೊಂದು ಇಳಿಬಿದ್ದ ಅಂಗಿಯಾಗಿದ್ದು ಸಾಮಾನ್ಯವಾಗಿ ಚೋಲಿ ಮತ್ತು ಒಧಾನಿಯೊಂದಿಗೆ ಧರಿಸಲಾಗುತ್ತದೆ

ಪಗ್ರಿ ಅಥವ ಪಾಗ್ರೀ (ಹೆಚ್ )

ಹೊಲಿಗೆಯಿರದ ಆಯತಾಕಾರದ ಬಟ್ಟೆಯ ತುಂಡಾಗಿರುತ್ತದೆ ಉದ್ದನೆಯ ಹೊದಿಕೆಯ ಬಟ್ಟೆಯಂತೆ ಇರುತ್ತದೆ .ಪುರಷರು ಧರಿಸುತ್ತಾರೆ .

ಪಸ್ಮಿನಾ

ಸಾದಾ ಬಟ್ಟೆ ಅಥವ ಸಾದಾ ತೆಳುವಾದ ದುಕೂಲದಂತೆ ಹಗುರವಾಗಿ ನೇಯ್ಗೆ ಮಾಡಲಾಗುತ್ತದೆ .

ಪಲ್ಲು (ಹೆಚ್ )

ವಿಶಾಲವಾದ ವೇಲ್ ಅಥವ ಹೊದಿಕೆ, ಮಹಿಳೆಯರು ಘಾಗ್ರಾ / ಲೆಹಂಗದೊಂದಿಗೆ ಧರಿಸುತ್ತಾರೆ .ಸಾಂಪ್ರದಾಯಿಕವಾಗಿ ತಲೆಯನ್ನು ಮುಚ್ದಿಕೊಳ್ಳಲು ಮತ್ತು ಭುಜದ ಮೇಲೆ ಇಳಿಬಿದ್ದಿರುತ್ತದೆ

ಫುಲ್ಕಾರಿ (ಹೆಚ್ )

ಉದ್ದನೆಯ ಬಟ್ಟೆಯಿಂದ ತಲೆಯ ಸುತ್ತಲೂ ಸುತ್ತಲ್ಪಟ್ಟ ಪೇಟಾ ಆಗಿದ್ದು ಭಾರತದಾದ್ಯಂತ ಸಾಮಾನ್ಯವಾಗಿ ಪುರುಷರು ಧರಿಸುತ್ತಾರೆ .

ಪಾಯಿಜಾಮ ಅಥವ ಪೈಜಾಮ (ಹೆಚ್)

ಜಮ್ಮು & ಕಾಶ್ನೀರದ ಗುಡ್ಡಗಾಡಿನ ಮೇಕೆ ಕುರಿಗಳ ಹುಣ್ಣೆಯಿಂದ ನೇಯಲಾದ ಬಟ್ಟೆಯಾಗಿರುತ್ತದೆ . ಇದನ್ನು ಕಾಶ್ಮೀರಿ ಎಂತಲೂ ಕರೆಯುತ್ತಾರೆ .

ಸೀರೆ (ಹೆಚ್ )

ಭುಜದ ಮೇಲೆ ಇಳಿಬಿದ್ದಿರುವ ಸೀರೆಯ ಕೊನೆಯ ತುಣುಕು ಮತ್ತು ಸಾಮಾನ್ಯವಾಗಿ ವಿಭಿನ್ನವಾದ ಮತ್ತು ಭಾರವಾದ ಆಭರಣ ಮೇಲ್ಮೈಯನ್ನು ಹೊಂದಿರುತ್ತದೆ .

ಸಲ್ವರ್ (ಹೆಚ್ )

ಹೂವಿ ಎಂಬ್ರಾಯಿಡರಿಯ ಪಂಜಾಬಿನ ವಿಶಿಷ್ಟ ಉಡುಪು . ತಲೆಯ ವೇಲುಗಳನ್ನು ಅಲಂಕರಿಸಲು ಮತ್ತು ಇತರೆ ವಸ್ತ್ರಗಳನ್ನು  ಮಾಡಲು ಬಳಸಲಾಗುತ್ತದೆ .

ಶರಾರ (ಹೆಚ್ )

ಭಾರತದಲ್ಲಿ ಪುರುಷರು ಮತ್ತು ಮಹಿಳೆಯರು ಧರಿಸುವ ಷರಾಯಿಯಂತಹ ಕೆಳಉಡುಪು. ಅನೇಕ ಬಗೆಯ ಆಕಾರ ಮತ್ತು ತುಂಡುಗಳಲ್ಲಿ ಹೊಲಿಯಲಾಗುತ್ತದೆ .

ಶೆರ್ವಾನಿ (ಹೆಚ್)

ಈ ಉಡುಪು ಯಾವುದೇ ಹೊಲಿಗೆಗಳಿಲ್ಲದ ವಸ್ತ್ರವಾಗಿದ್ದು ಸುಮಾರು ಐದು ಮೀಟರುಗಳಷ್ಟು ಉದ್ದವಾಗಿರುತ್ತದೆ ಭಾರತದಲ್ಲಿ ಇದನ್ನು ಮಹಿಳೆಯರು ಧರಿಸುತ್ತಾರೆ . ಸಾಮಾನ್ಯವಾಗಿ ಸೀರೆಗೆ ಶೃಂಗಾರಗೊಂಡ ಅಂಚಿರುತ್ತದೆ ಮತ್ತು ಅದೇ ರೀತಿಯ ಕುಪ್ಪಸದೊಂದಿಗೆ ಉದ್ದವಾದ ಒಳುಡುಪಿನೊಂದಿಗೆ  ಮಹಿಳೆಯರು

ಝರ‍್ದೋಜಿ

ಪೈಜಾಮದಂತಹ ಕೆಳಉಡುಪು ,ಚೀಲದಂತ  ಮತ್ತು ಮೇಲೆ ವಿಶಾಲವಾಗಿರುವ ಮತ್ತು ಕಾಲು ಮತ್ತು ಹೆಜ್ಜೆಗಳ ಸುತ್ತಲೂ ಸಡಿಲವಾಗಿರುತ್ತದೆ .ಸಾಮಾನ್ಯವಾಗಿ ಮಹಿಳೆಯರು ಧರಿಸುತ್ತಾರೆ ಪುರುಷರೂ ಸಹ ಭಾರತದ ಕೆಲ ಭಾಗದಲ್ಲಿ  ಧರಿಸುತ್ತಾರೆ

ಝರಿ (ಹೆಚ್)

ಸಡಿಲವಾಗಿ ಹೊಲಿದ ಪೈಜಾಮದಂತ ಮಹಿಳೆಯರ  ಕೆಳ ಉಡುಪು . ಕೆಲವು ವೇಳೆ ಭಾರವಾಗಿ ನೇಯ್ಗೆಮಾಡಲಾಗಿದ್ದು ವೇಲ್‌ನ ಜೊತೆ ಧರಿಸಲಾಗುತ್ತದೆ .

 

ಕೋಟಿನಂತಹ ತುಂಬಿದ ತೊಡುಗೆ ಮೊಳಕಾಲಿನವರೆಗೂ ಇರುತ್ತದೆ ಮತ್ತು ಗುಂಡಿಗಳಿಂದ ಮುಂಭಾಗದಲ್ಲಿ ತೆರೆಯಬಹುದಾಗಿರುತ್ತದೆ ಮುಚ್ಚಬಹುದಾಗಿರುತ್ತದೆ .ಪುರುಷರು ಧರಿಸುತ್ತಾರೆ .

 

ಮೇಲ್ಮೈನ ಆಭರಣ ತಂತ್ರದ ಒಂದು ತಂತ್ರ ವಿವಿಧ ವಸ್ತ್ರಗಳಮೇಲೆ ಚಿನ್ನ ಬೆಳ್ಳಿಯನ್ನು ಉಪಯೋಗಿಸಿ  ಮಾಡಲಾಗುತ್ತದೆ .

 

ಕಸೂತಿಗಾಗಿ ಲೋಹ ಮುಚ್ಚಿದ ನೂಲಿನ ಎಳೆಯನ್ನು ಬಳಸಲಾಗುತ್ತದೆ .

 
ಸೂಚನೆ ;( ಹೆಚ್) - ಹಿಂದಿ ,( ಇ) - ಇಂಗ್ಲೀಷ್