ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯು ೧೯೮೬ ರಲ್ಲಿ ಭಾರತ ಸರ್ಕಾರದ ಜವಳಿ ಸಚಿವಾಲಯದ ಆಶ್ರಯದಡಿಯಲ್ಲಿ ಸ್ಥಾಪಿತವಾಯಿತು. ಅದು ಪ್ರಮುಖ ವಿನ್ಯಾಸ, ನಿರ್ವಹಣಾ ಮತ್ತು ತಾಂತ್ರಿಕ ಸಂಸ್ಥೆಯಾಗಿ ಹೊರಹೊಮ್ಮಿದೆ, ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ರಂಗದ ಫ್ಯಾಷನ್ ವಹಿವಾಟಿನಲ್ಲಿ ನಾಯಕತ್ವವಹಿಸಬಲ್ಲ ವೃತ್ತಿಪರರನ್ನು ಅಭಿವೃದ್ಧಿಪಡಿಸುತ್ತಿದೆ