ಅಂತರ್ರಾಷ್ಟ್ರೀಯ ಸಂಪರ್ಕಗಳು
ಎನ್ಐಎಫ್ಟಿ ಯು ಬಹುಶಿಸ್ತೀಯ/ಶೈಕ್ಷಣೀಯ ಮತ್ತು ಸದಭಿಪ್ರಾಯದ ಶೈಕ್ಷಣಿಕ ಪರಿಣಿತಿಯನ್ನು ತನ್ನ ವಿದ್ಯಾರ್ಥಿಗಳಿಗೆ ಒದಗಿಸುವ ಒಂದು ಕೇಂದ್ರವಾಗಿದೆ.ಬಲವಾದ ಜಾಗತಿಕ ಸಂಪರ್ಕ ಹೊಂದುವ ದೃಷ್ಟಿಕೋನದೊಂದಿಗೆ , ಎನ್ ಐ ಎಫ್ ಟಿ ಯು ಹೆಸರಾಂತ ಫ್ಯಾಷನ್ ಸಂಸ್ಥೆಗಳು ಮತ್ತು ಸಂಘಟನೆಗಳೊಂದಿಗೆ ವಿಶ್ವದಾದ್ಯಂತ ಒಪ್ಪಂದ ಮಾಡಿಕೊಂಡಿದೆ . ಎನ್ ಐ ಎಫ್ ಟಿ ಯು ಪ್ರಖ್ಯಾತ ಯೂನಿವರ್ಸಿಟಿ/ ಸಂಸ್ಥೆಗಳಾದಂತಹ, ಯೂನಿವರ್ಸಿಟಿ ಆಫ್ ಆರ್ಟ್ಸ್ ಲಂಡನ್,ಯುಕೆ,ಯೂನಿವರ್ಸಿಟಿ ಆಫ್ ಲೀಡ್ಸ್, ಯು ಕೆ ಡೆಮಾಂಟ್ ಫೋರ್ಟ್ ಯೂನಿವರ್ಸಿಟಿ ಯು ಕೆ, ರೇರ್ಯಸನ್ ಯೂನಿವರ್ಸಿಟಿ,ಕೆನಡಾ,ರಾಯಲ್ ಮೆಲ್ಬೋರ್ನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಆಷ್ಟ್ರೇಲಿಯಾ, ಡಾಮಸ್ ಅಕಾಡೆಮಿ, ಇಟಲಿ,ಮತ್ತು ಯೂನಿವರ್ಸಿಟಿ ಆಫ್ ಫಿಲೆಡಲ್ಫಿಯಾ,ಯು ಎಸ್ ಎ,ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಇವು ಕೆಲವು ಸಂಸ್ಥೆಗಳು.
ಎನ್ ಐ ಎಫ್ ಟಿಯ ಕೌಶಲ್ಯಪೂರ್ಣವಾದ ಹೊಂದಾಣಿಕೆಯು ತನ್ನ ವಿದ್ಯಾರ್ಥಿಗಳು ಟ್ವಿನ್ನಿಂಗ್( ಹೊರದೇಶದಲ್ಲಿ ಅಧ್ಯಯನ) ಮಾಡುವ ಅವಕಾಶವನ್ನು ಹೆಸರಾಂತ ಅಂತರ್ರಾಷ್ಟ್ರೀಯ ಸಂಸ್ಥೆಗಳಲ್ಲಿ ಮಾಡಿಕೊಡುತ್ತದೆ . ವಿದೇಶಗಳಲ್ಲಿ ವಿವಿಧ ಶಿಸ್ತುಗಳ ವಿದ್ಯಾರ್ಥಿಗಳಿಗೆ ಹೆಸರಾಂತ ಸಂಸ್ಥೇಗಳಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ತನ್ನ ಎನ್ ಐ ಎಫ್ ಟಿಯ ಕೇಂದ್ರಗಳಾದ್ಯಂತ ಒದಗಿಸಿಕೊಡುತ್ತದೆ . ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‌ನ ಸ್ನಾತಕೋತ್ತರ ಶಿಕ್ಷಣಗಳಿಗೆ ಮತ್ತು ಐದನೇ ಮತ್ತು ಏಳನೇ ಪದವಿ ಶಿಕ್ಷಣಗಳವರಿಗು ಒದಗಿಸುತ್ತದೆ . ಶೈಕ್ಷಣಿಕ ಪ್ರಮಾಣಪತ್ರಗಳನ್ನೊದಗಿಸಲು ಎನ್ ಐ ಎಫ್ ಟಿಯ ಅಂತರ್ರಾಷ್ಟ್ರೀಯ ಸಂಪರ್ಕಗಳು ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ/ ಸೆಮಿನಾರುಗಳಲ್ಲಿ /ಸಂಶೋಧನೆ ವೇದಿಕೆಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸಿಕೊಡುತ್ತದೆ .
ಎನ್ ಐ ಎಫ್ ಟಿ ಯು ಸಹ ಅಂತರ್ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಗಳ ಸ್ಥಾಪಕ ಸದಸ್ಯ ಸಂಸ್ಥೆಯಾಗಿದೆ ( ಐಎಫ್‌ಎಫ್‌ಟಿ ಐ),ಇದು ವಿಶ್ವದಾದ್ಯಂತ ೨೬ ಫ್ಯಾಷನ್ ಸ್ಕೂಲ್‌ಗಳನ್ನು ಹೊಂದಿರುವ ಒಂದು ಸಂಸ್ಥೆಯಾಗಿದೆ. ಬೋಧಕ ಪಠ್ಯಕ್ರಮಗಳು ,ಪರಿಕಲ್ಪನೆಗಳು ಮತ್ತು ವೃತ್ತಿಪರ ಕಲ್ಪನೆಗಳ ವಿನಿಮಯಕ್ಕೆ ಅನುಕೂಲ ಮಾಡಿಕೊಡುತ್ತದೆ. ಎನ್‌ಐಎಫ್‌ಟಿಯಲ್ಲಿನ ಸಿಬ್ಬಂದಿವರ್ಗವು ಶೈಕ್ಷಣಿಕ ವಿನಿಮಯ ಕಾರ್ಯಕ್ರಮ,ಅಂತರಾಷ್ಟ್ರೀಯ ಮೇಳ,ವಿಚಾರ ಸಂಕಿರಣ,ಪ್ರದರ್ಶನಗಳು,ಸಭೆಗಳು ಮತ್ತು ವಹಿವಾಟುಗಳಲ್ಲಿ ಭಾಗವಹಿಸುತ್ತಾರೆ ಮತ್ತು ಆ ಮೂಲಕ ಅವರ ಗಣನೀಯವಾದ ಅನುಭವಗಳನ್ನು ತರಗತಿಗಳಿಗೆ ತಂದು ಎನ್ ಐ ಎಫ್ ಟಿ ಯ ಜ್ಙಾನದ ಕೊಳವನ್ನು ಸಬಲಗೊಳಿಸುತ್ತಾರೆ.
ಎನ್ ಐ ಎಫ್ ಟಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿನಿಮಯದ ಅವಕಾಶಗಳು
ಎನ್ ಐ ಎಫ್ ಟಿ ಯು ಜಾಗತಿಕ ಗುರುತು ಮೂಡಿಸುವಲ್ಲಿ ಪ್ರಮುಖವಾದ ಅಭ್ಯಾಸವನ್ನು ಕೈಗೊಂಡಿದೆ , ಈ ಪ್ರಕ್ರಿಯೆಯಲ್ಲಿ ಅದರ ಪಠ್ಯಕ್ರಮವನ್ನು ವಿದೇಶಿ ಅವಕಾಶ /ವಿನಿಮಯಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗಾಗಿ ಪುನರ್ ವಿನ್ಯಾಸಗೊಳಿಸಿದೆ ಎನ್ ಐ ಎಫ್ ಟಿಯು ಆರು ಮತ್ತು ಏಳನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ -ಯುಜಿ ಮೂರನೇ & ನಾಲ್ಕನೇ ಸೆಮಿಸ್ಟರ್‌ನ ಪಿಜಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವಿನಿಮಯದ ಅವಕಾಶಗಳ ಅನುಕೂಲತೆಯನ್ನು ಒದಗಿಸಿದೆ .
ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿನಿಮಯಗಳ ಅವಕಾಶಗಳು
ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳು ಎನ್ ಐ ಎಫ್ ಟಿಯಲ್ಲಿ ವಿನಿಮಯ ಕಾರ್ಯಕ್ರಮಗಳಲ್ಲಿ ಒಂದು ಅಥವ ಈ ಕೆಳಗಿನ ಆಯ್ಕೆಗಳ ಸಂಯೋಜನೆಗಳಲ್ಲಿ ಭಾಗವಹಿಸಬಹುದು.
ಆಯ್ಕೆ ಒಂದು
ಎನ್ ಐ ಎಫ್ ಟಿಯ ಶೈಕ್ಷಣಿಕ ವೇಳಾಪಟ್ಟಿಯಂತೆ ಒಂದು ಸೆಮಿಸ್ಟರ್‌ಗೆ ಎನ್ ಐ ಎಫ್ ಟಿಯ ಯಾವುದಾದರೂ ಒಂದು
ಕೇಂದ್ರದಲ್ಲಿ ಅಧ್ಯಯನ ಮಾಡಬಹುದು.
ಡಿಸೈನ್ /ತಂತ್ರಜ್ಞಾನದ ಐದು ಅಥವ ಏಳನೆ ಸೆಮಿಸ್ಟರ್
ಯುಜಿ ಶಿಕ್ಷಣ /ಕಾರ್ಯಕ್ರಮ
೪ನೇವರ್ಷ |
ಆಯ್ಕೆ /ಅಂತಿಮ ಸಂಗ್ರಹ/ಪದವಿ ಯೋಜನೆ |
|
|
|
ವಿದೇಶಿ ಅಧ್ಯಯನ/ಕೈಗಾರಿಕೆ ಅಂತರ್ ಪದವಿ |
೩ನೇ ವರ್ಷ |
ಎಫ್ ಡಿ ಕೇಂದ್ರವಾರು ವೈಶಿಷ್ಟ್ಯತೆ ಜವಳಿ ಉತ್ಪಾದನೆ ಟಿಡಿ
ಕೆಡಿ ಎಲ್ ಡಿ ವೈಶಿಷ್ಟ್ಯ |
|
ಕರಕುಶಲತೆ & ಕೈಗಾರಿಕೆ ಅಂತರ್ ಪದವಿ |
೨ನೇ ವರ್ಷ
|
ಫ್ಯಾಷನ್ &
ವಸ್ತ್ರ ಫ್ಯಾಷನ್ & ಫ್ಯಾಷನ್ & ಜೀವನವಿಧಾನ ಫ್ಯಾಷನ್ ಜವಳಿ
ಜವಳಿ ವಸ್ತ್ರಗಳು ಸಂಪರ್ಕಸ ಉತ್ಪಾದನೆ |
೧ ನೇ ವರ್ಷ |
ತಳಹದಿ ಕೋರ್ಸ್
|
ಡಿಸೈನ್/ ಮ್ಯಾನೇಜ್‌ಮೆಂಟ್ /ತಂತ್ರಜ್ಞಾನದಲ್ಲಿ ನಾಲ್ಕನೇ ಅಥವ ಮೂರನೇ ಸೆಮಿಸ್ಟರ್
ಪಿಜಿ ಶಿಕ್ಷಣ
೪ನೇ ಸೆಮಿಸ್ಟರ್ |
ಅಂತಿಮ ಸಂಶೋಧನ ಯೋಜನೆ |
|
|
|
|
|
೩ನೇ ಸೆಮಿಸ್ಟರ್ |
ಸಂಶೋಧನೆ ಆಧಾರಿತ ಗುಂಪು ಕೋರ್ಸ್ಗಳು& ಆಯ್ಕೆಗಳು |
ಗುಂಪು ಕೋರ್ಸ್ಗಳು & ಆಯ್ಕೆಗಳ ಫ್ಯಾಷನ್ ಕೈಗಾರಿಕೆ ಮಾರುಕಟ್ಟೆ ಸಮೀಕ್ಷೆ |
ವಿನ್ಯಾಸ ಸಂಶೋಧನೆ,ಅಭಿವೃದ್ಧಿ&ವಿಶಿಷ್ಟತೆಯಲ್ಲಿನ ಯೋನೆಗಳು |
|
|
ವಿದೇಶ ಅಧ್ಯಯನ/ಕೈಗಾರಿಕೆ ಅಂತರ್ ಪದವಿ |
|
೨ ನೇ ಸೆಮಿಸ್ಟರ್ |
ಗುಂಪು ಕೋರ್ಸ್ಗಳು &ವಿಶಿಷ್ಟತೆಗಾಗಿ ಆಯ್ಕೆಗಳು
|
ಗುಂಪು ಕೋರ್ಸ್ಗಳು &ವಿಶಿಷ್ಟತೆಗಾಗಿ ಆಯ್ಕೆಗಳು |
ಕ್ರಿಯಾತ್ಮಕ&ತಾಂತ್ರಿಕ ಅಭಿವೃದ್ಧಿ,ವಿಶಿಷ್ಟತೆಯಲ್ಲ ಗುಂಪು ಕೋರ್ಸ್ಗಳು |
|
|
|
|
|
|
|
|
|
|
೧ ನೇ ಸೆಮಿಸ್ಟರ್ |
ಪರಿಚಯಾತ್ಮಕ ಗುಂಪು ಕೋರ್ಸ್ಗಳು ,ಕೌಶಲ್ಯತೆ ಆಧಾರಿತ &ಚಳಿಗಾಲದ ಅಂತರ್ ಪದವಿ |
ಪರಿಚಯಾತ್ಮಕ ಗುಂಪು & ಮಾದರಿ ಕೋರ್ಸ್ಗಳು |
ನೇಯುವಿಕೆ ಅಧ್ಯಯನಗಳು,ಪರಿಚಯಾತ್ಮಕ &ಮಾದರಿ ಕೋರ್ಸ್‌ಗಳು |
|
|
|
|
ಸ್ನಾತಕೋತ್ತರ ಪದವಿ ( ತಾಂತ್ರಕತೆ) |
ಸ್ನಾತಕೋತ್ತರ ಪದವಿ (ಮ್ಯಾನೇಜ್ಮೆಂಟ್)
|
ಸ್ನಾತಕೋತ್ತರ ಪದವಿ ( ವಿನ್ಯಾಸ ) |
|
|
|
ಆಯ್ಕೆ ಎರಡು
ರೂಢಿಗತ ಕರಕುಶಲ ಅಧ್ಯಯನವು ಭಾರತೀಯ ಕರಕುಶಲತೆಯ ವಿನ್ಯಾಸ ಪರಂಪರೆಯ ಒಳನೋಟವನ್ನು ಪಡೆಯುವ ಅದ್ಬುತ ಅವಕಾಶವನ್ನು ಒದಗಿಸುತ್ತದೆ . ವಿಷಯ ಪರಿಣಿತರು ಮತ್ತು ಸಿಬ್ಬಂದಿಯಿಂದ ಉಪನ್ಯಾಸಗಳು/ಕಾರ್ಯಾಗಾರಗಳನ್ನೊಳಗೊಂಡ ಅಧ್ಯಯನವು ಇಲಿ ದೊರೆಯುತ್ತದೆ . |