ಎನ್ಐಎಫ್ಟಿಯ ಉದ್ಯೋಗ ಕೋಶವು ಕ್ಯಾಂಪಸ್ನಲ್ಲಿ ಎನ್ಐಎಫ್ಟಿಯ ಪದವಿಧರ ವಿದ್ಯಾರ್ಥಿಗಳಿಗೆ ಅವರ ಉದ್ಯೋಗದಲ್ಲಿನ ಸವಾಲಿನ ಸ್ಥತಿಯೊಂದಿಗೆ ಪ್ರಾರಂಭಿಸಲು ಅನುಕೂಲ ಮಾಡಿಕೊಡುತ್ತದೆ . ಹೆಸರಾಂತ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಉಡುಗೆ ಕಂಪನಿಗಳು ಎನ್ಐಎಫ್ಟಿಯ ವೃತ್ತಿಪರರನ್ನು ನೇಮಿಸಿಕೊಳ್ಳಲು ಪರಸ್ಪರರಲ್ಲಿ ಸ್ಪರ್ಧಿಸುತ್ತವೆ , ಸ್ಥಳಿಯ ಕಂಪನಿಗಳಲ್ಲಿ , ಬ್ಲಾಕ್ಬೆರ್ರಿ ಗ್ಲೋಬಸ್,ಪಂಟಲೂನ್,ಪ್ರೋಲೈನ್,ಎಸ್ಕುಮಾರ್ಸ್ ಟೈಟಾನ್,ಕಾರ್ಬನ್, ಮುಂದ್ರಾ ಗಾರ್ಮೆಂಟ್ಸ್,ಮತ್ತು ಇನ್ನೂ ಅನೇಕರು .
ಹೆಸರಾಂತ ಕೊಳ್ಳುವ ಕಂಪನಿಗಳಾದಂತಹ ಗ್ಯಾಪ್,ಎಲ್ಐ&ಫಂಗ್, ಟಾಮಿ ಹಿಲ್ಫಿಗರ್,ಟ್ರೈಬರ್ಗ್,ಕೋಲ್ಬೈ,ಇಂಪಲ್ಸ್-ನೆಕ್ಸ್ಟ್,, ಇತ್ಯಾದಿಗಳು ನಿರಂತರವಾಗಿ ತೀರ್ಮಾನ ತೆಗೆದುಕೊಳ್ಳುವಂತಹ ಕೆಲಸಗಳನ್ನು ನಮ್ಮ ಪದವೀಧರ ವಿದ್ಯಾರ್ಥಿಗಳಿಗೆ ನೀಡುತ್ತಿವೆ
೨೦೦೭ರ ಜನವರಿಯಲ್ಲಿ ಎನ್ಐಎಫ್ಟಿ ಯ ಮುಂಬೈ,ದೆಹಲಿ,ಮತ್ತು ಬೆಂಗಳೂರುಗಳಲ್ಲಿ ಏರ್ಪಡಿಸಿದ ಉದ್ಯೋಗ ಮೇಳವು ಎನ್ಐಎಫ್ಟಿ ಪದವೀಧರರಲ್ಲಿ ಉದ್ಯಮದಲ್ಲಿ ನಂಬಿಕೆಯನ್ನು ಬೆಳೆಸುತ್ತಿವೆ.
೧೦೦ ಕ್ಕಿಂತಲೂ ಅಧಿಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು ಮತ್ತು ೯ ದಿನಗಳಲ್ಲಿ ೬೦೦ರಷ್ಟು ವಿದ್ಯಾರ್ಥಿಗಳು ಆಯ್ಕೆಯಾದರು.
ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳ ಇಲಾಖೆಗಳು ಉದ್ಯಮದಲ್ಲಿ ಗಣನೀಯವಾದ ವಿವಿಧ ವಿಭಾಗಳಾದಂತಹ ದೊಡ್ಡ ಚಿಲ್ಲರೆ ವ್ಯಾಪಾರಿಗಳು,ಗುರುತಿನ(ಬ್ರಾಂಡ್) ಮಾರುಕಟ್ಟೆದಾರರು , ಉತ್ಪಾದಕರು ,ಸಲಹಾ ಸಂಸ್ಥೆಗಳು ಜವಳಿ ಕಾರ್ಖಾನೆಗಳು ಮನೆಗಳನ್ನು ಶೃಂಗರಿಸುವ ಕಂಪನಿಗಳು,ಡಿಸೈನ್ ಬಿಪಿಓಗಳು ತಾಂತ್ರಕತೆಯನ್ನು ಒದಗಿಸುವ ವವರು ಮತ್ತು ದೊಡ್ಡ ಉಡುಪು ಉತ್ಪಾದಿಸುವ ಕಂಪನಿಗಳು ಅಂತರ್ರಾಷ್ಟ್ರೀಯ ಬ್ರಾಂಡ್ನೊಂದಿಗೆ ಕ್ಯಾಂಸ್ಸಿಗೆ ಭೇಟಿನೀಡಿ ಅವರ ವಿಶೇಷತೆಗಳನ್ನು ತುಂಬಬಲ್ಲಂತಹ ಪ್ರತಿಭಾವಂತ ಪದವಿಧರರನ್ನು ತೆಗೆದುಕೊಂಡಿದ್ದಾರೆ ಇದರಿಂದ ಉದ್ಯೋಗ ಅವಕಾಶಗಳು ವಿಸ್ತಾರಗೊಂಡಿವೆ.
ಹೆಚ್ಚಿನ ಡಿಸೈನ್ ಮತ್ತು ತಾಂತ್ರಿಕತೆ ವಿದ್ಯಾರ್ಥಿಗಳು ಉತ್ಪಾದಕರು-ರಫ್ತುದಾರರಲ್ಲಿ ಉದ್ಯೋಗ ಪಡೆದಿದ್ದಾರೆ. ಫ್ಯಾಷನ್ ಮ್ಯಾನೇಜ್ಮೆಂಟ್ ಪದವೀದರರು ಮುಖ್ಯವಾಗಿ ಚಿಲ್ಲರೆ ಮತ್ತು ಬ್ರಾಂಡ್ ಮಾಲೀಕರೊಂದಿಗೆ ಕೆಲಸಮಾಡುತ್ತಿದ್ದಾರೆ.
೨೦೦೭ ರಲ್ಲಿ ಉದ್ಯೋಗ ಪಡೆದವರ ವೇತನದ ಮೊತ್ತಗಳನ್ನು ಈ ಕೆಳಗೆ ನೀಡಲಾಗಿದೆ
(ರೂ.ಲಕ್ಷಗಳು/ವಾರ್ಷಿಕ)
|
ಅಧಿಕ |
ಕಡಿಮೆ |
ಅಂತರ್ರಾಷ್ಟ್ರೀಯ ಕಂಪನಿಗಳು |
೭.೨
|
೫.೭೬ |
ಭಾರತೀಯ ಕಂಪನಿಗಳು
|
೬.೦ |
೧.೮ |
ಸರಾಸರಿ ವೇತನಗಳು ( ಹುದ್ದೆವಾರು)(ರೂ.ಲಕ್ಷಗಳು/ವಾರ್ಷಿಕ)
ಎಮ್.ಎಫ್.ಟೆಕ್(ಉಡುಪು ಉತ್ಪಾದನೆ) |
|
೪.೨೮
|
ಎಮ್.ಎಫ್.ಟೆಕ್(ಮ್ಯಾನೇಜ್ ಮೆಂಟ್) |
|
೩.೪೨ |
ಬಿ.ಎಫ್ ಟೆಕ್(ಉಡುಪು ಉತ್ಪಾದನೆ) |
|
೨.೭೪ |
ಬಿ.ಎಫ್ ಟೆಕ್(ಡಿಸೈನ್) |
|
3.14 |
ಸರಾಸರಿ ವೇತನಗಳು ( ಹುದ್ದೆವಾರು)(ರೂ.ಲಕ್ಷಗಳು/ವಾರ್ಷಿಕ)
ವಿದೇಶಿ ಕಂಪನಿಗಳು(ಮುಖ್ಯವಾಗಿ ಮಧ್ಯಪ್ರಾಚ್ಯ) |
|
೬.೬-೭.೨+ವಸತಿಸೇರಿ, ವರ್ಷಕ್ಕೊಮ್ಮೆ ಬಂದು ಹೋಗು ಭತ್ಯೆಗಳು
|
ಭಾರತೀಯ ಬ್ರಾಂಡ್‌ಗಳು&ಚಿಲ್ಲರೆವ್ಯಾಪಾರಿಗಳು |
|
೩.೧೩++ |
ಭಾರತೀಯ ಸಂಪನ್ಮೂಲ&ಕೊಳ್ಳುವ ಕಂಪನಿಗಳು |
|
೩.೫೪ |
ಭಾರತೀಯ ಸಲಹಾ ಕಂಪನಿಗಳು |
|
೨.೦೭++ |
ಭಾರತೀಯ ವಿನ್ಯಾಸ ಕಂಪನಿಗಳು |
|
೨.೦೦ |
ಭಾರತೀಯ ರಫ್ತುದಾರರು/ಉತ್ಪಾದಕರು |
|
೨.೬೪++
|
|
|
|
(++ ಇತರೆ ಅನುಕೂಲತೆಗಳಾದಂತಹ ವೈದ್ಯಕೀಯ,ಸಾಗಾಣಿಕೆ, ವಸತಿಗಳು ಸೇರಿ,ಇತ್ಯಾದಿ) |
|
ಸಂಪರ್ಕಿಸಿ
ಪ್ರಾದೇಶಿಕ ಕೈಗಾರಿಕಾ ಸಮನ್ವಯಾಧಿಕಾರಿ: ೦೧೧-೨೬೫೪೨೨೦೮
|