ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ
ಬೆಂಗಳೂರು
     
here
     

ಶಿಕ್ಷಣಗಳು > ನಿಯಮಿತ ಕಾರ್ಯಕ್ರಮಗಳು ಸಾಮಾನ್ಯ ಶಿಕ್ಷಣ

 
   
 
 

Intranet Login

Username:

Password:

niftmail
 

ಪದವಿ ಶಿಕ್ಷಣ | ಸ್ನಾತಕೋತ್ತರ ಶಿಕ್ಷಣ

 
   
   

ಪದವಿ ಶಿಕ್ಷಣಗಳು - ವಿನ್ಯಾಸ

ಪದವಿ ಶಿಕ್ಷಣಗಳು - ತಾಂತ್ರಿಕತೆ

ಎನ್ ಐ ಎಫ್ ಟಿ ಯು ಅನೇಕ ಐ ಎಫ್ ಎಫ್ ಟಿ ಐ ಯ ಅನೇಕ ಸದಸ್ಯ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ಹೊಗೆಸ್ಕೋಲನ್ ೧ ಬೊರಾಸ್, ಸ್ವೀಡನ್, ಬರ್ಮಿಂಗ್ ಹ್ಯಾಮ್ ಸ್ಕೂಲ್ ಆಫ್ ಆರ್ಟ್ಸ್&ಆಂಪ್: ಡಿಸೈನ್, ಯು ಕೆ ಮತ್ತು ಆರ್ ಎಮ್ ಐ ಟಿ, ಆಷ್ಟ್ರೇಲಿಯಾ, ಇತ್ಯಾದಿ.


ಎನ್ ಐ ಎಫ್ ಟಿ ಯಲ್ಲಿ ಸಮಗ್ರ ಜ್ಞಾನವನ್ನು ಪಾಲುಗೊಳ್ಳುವಂತೆ ಮಾಡುವ ಪ್ರಯತ್ನದಲ್ಲಿ ಮತ್ತು ಭಾರತದ ಕರಕುಶಲ ವಲಯದ ಮೂಲವನ್ನು ಒಳಗೊಳ್ಳಲು ಪ್ರಯತ್ನಗಳು ಸಾಗಿವೆ. ಎನ್ ಐ ಎಫ್ ಟಿ ಯು ರಾಷ್ಟ್ರೀಯ ಮಟ್ಟದ ಸಂಪನ್ಮೂಲ ಅಭಿವೃದ್ಧಿ ಯೋಜನೆಯನ್ನು ಮುಂದಿಟ್ಟಿದೆ. ಈ ಯೋಜನೆಯು ಕರಕುಶಲತೆ, ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಔದ್ಯೋಗಿಕ ಅಭಿವೃದ್ಧಿಗೆ ಸಮಗ್ರ ಸ್ವಯಂ ಬೆಂಬಲವನ್ನು ಉತ್ತೇಜಿಸುತ್ತದೆ.  ಪ್ರತಿ ಎನ್‌ಐ ಎಫ್ ಟಿ ಕೇಂದ್ರವು ಅವುಗಳ ನಿರ್ಧಿಷ್ಟ ವಲಯದ ಯೋಜನೆಯಲ್ಲಿ ತನ್ನ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಒಳಗೊಳ್ಳುವುದರಿಂದ ಸಹಕರಿಸುತ್ತದೆ.

 

     

ಬಿ ಡಿ ಎಸ್ (ಫ್ಯಾಷನ್ ವಿನ್ಯಾಸ)

ಸಿಬ್ಬಂದಿವರ್ಗ  

ಸೌಂದರ್ಯ ಮತ್ತು ಜವಳಿಗಳ(ಜವಳಿ ವಿನ್ಯಾಸ )ಯೋಜನೆ

ಅವಧಿ - ೪ವರ್ಷ

ಸೌಂದರ್ಯ ಮತ್ತು  ಜವಳಿ ಉದ್ಯಮ ಶಿಕ್ಷಣ ವ್ಯಾಪಕ ಶಿಕ್ಷಣವನ್ನು ಜವಳಿಯಲ್ಲಿ ನೀಡುತ್ತದೆ ಸೃಜನಾತ್ಮಕತೆಯನ್ನು ಅಭಿವೃದ್ಧಿ ಪಡಿಸುತ್ತದೆ ಮೂಲತಃ ಮತ್ತು ವಿನ್ಯಾಸ ಅನ್ವಯಿಕತೆಯ ವಸ್ತ್ರವಿನ್ಯಾಸ ಮತ್ತು ಗೃಹ ಸೌಂದರ್ಯ ಉದ್ದಿಮೆಯಲ್ಲಿಯು ನೀಡುತ್ತದೆ .ಈ ಕೋರ್ಸ್‌ನ್ನು ಉದಯಿಸುತ್ತಿರುವ ಮಾರುಕಟ್ಟೆ ನೈಜತೆಯನ್ನು ಪೂರೈಸಲು ಮತ್ತು ವ್ಯಾಪಕ ಉದ್ಯೋಗದ ಅವಕಾಶಗಳನ್ನು ಲಭ್ಯವಾಗುವಂತೆ ಭಾರತೀಯ ಮತ್ತು ಅಂತರ್ರಾಷ್ಟ್ರೀಯ ಸಂಘಟನೆ ಮತ್ತು ಜವಳಿ ಕಾರ್ಖಾನೆಗಳ ಕೊಳ್ಳುವ ಸಂಸ್ಥೆಗಳು ವಿನ್ಯಾಸಗೊಳಿಸುವ ಸಂಸ್ಥೇಗಳು ಮತ್ತು ವಿನ್ಯಾಸಕಾರರ ಅಗತ್ಯಗಳನ್ನು ಪೂರೈಕೆ ಮಾಡಲು ವಿನ್ಯಾಸಗೊಳಿಸಲಾಗಿದೆ
ಸೌಂದರ್ಯ & ಜವಳಿ ಶಿಕ್ಷಣವು ಹೆಣಿಗೆ ನೇಯ್ಗೆ ಮತ್ತು ಮುದ್ರಣ ಶಿಕ್ಷಣದ ಮೇಲೆ ಆಧಾರಿತವಾಗಿದೆ ಎಂಬ ನಂಬಿಕೆಯಮೇಲೆ ಇವು ಸಹಾಯಕವಾಗಿವೆ ಮತ್ತು ಒಟ್ಟಿಗೆ ಇವು ಹೆಚ್ಚು ದೇಶೀಯವಾದ ಶ್ರೀಮಂತವಾದ ಶಿಕ್ಷಣವನ್ನು ಕೊಡಬಲ್ಲವು . ಅದೇ ಸಮಯದ ಬಂಡವಾಳ ಹೂಡಿಕೆ ಬಗ್ಗೆ ವಿಶಾಲ ಐತಿಹಾಸಿಕಸ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಲ್ಲಿ ಕೊಡಬಲ್ಲವು  ಇವುಗಳಲ್ಲಿ ಕೆಸಮಾಡುವ ವಿನ್ಯಾಸಕಾರರು ಅವರ ಭವಿಷ್ಯವನ್ನು ಚುರುಕುಗೊಳಿಸಿಕೊಳ್ಳುತ್ತಿರುವವರಾಗಿದ್ದಾರೆ ಅದೇರೀತಿ ಸಿ ಎ ಡಿ/ಸಿಎ ಎಮ್/ಐಟಿ,ಗಳಲ್ಲಿ ಪ್ರಚಲಿತ ಸಲಕರಣೆಯೊಂದಿಗೆ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳುತ್ತಿದ್ದಾರೆ
 
ಜವಳಿ ವಿನ್ಯಾಸ ಇಡೀ ಸೌಂದರ್ಯ ವ್ಯವಹಾರದ ಜನರ ರೂಪವಾಗಿದೆ. ದೇಶೀಯ ಮತ್ತು ರಫ್ತುಗಳಲ್ಲಿ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ ಭಾರತೀಯ ವಸ್ತ್ರವಿನ್ಯಾಸ ಮತ್ತು ಗೃಹ ಸೌಂದರ್ಯ ಉದ್ಯಮದ ಬೇಡಿಕೆ ವೃತ್ತಿಪರ ಬಂಡವಾಳ ಮತ್ತು ಜವಳಿ ಉದ್ಯಮದ ಮತ್ತು ಕಚ್ಚಾವಸ್ತುಗಳು ೬೦-೮೦%ಉತ್ಪಾದನಾ ವೆಚ್ಚಕ್ಕೆ ಕಾರಣವಾಗಿದೆ. ಇಂದು ಜವಳಿ ಉದ್ಯಮವು ಆರ್ಥಿಕವಾಗಿ ಸಮರ್ಥ ಮತ್ತು ಲಾಭದಾಯಕ ಪ್ರಮಾಣದಲ್ಲಿದೆ.
 
ಕೋರ್ಸಿನ ಪರಿವಿಡಿ
 
ವರ್ಷ೧
   ಸೌಂದರ್ಯ ಮತ್ತು ಜವಳಿಗಳ (ಜವಳಿ ವಿನ್ಯಾಸ) ಮೊದಲನೇ ವರ್ಷ(೨ಸೆಮಿಸ್ಟರ‍್ಸ್) ವಿದ್ಯಾರ್ಥಿಗಳು ಸಾಮಾನ್ಯ ಮೂಲಭೂತ ಕಾರ್ಯಕ್ರಮ. ಎಲ್ಲಾ ವಿದ್ಯಾರ್ಥಿಗಳೂ ಸಾಮಾನ್ಯವಾಗಿ ಕಲಿಯಬೇಕಾದ ವಿಷಯಗಳೆಂದರೆ :
ವಿನ್ಯಾಸದ ಘಟಕಗಳು,ರೇಖಾಗಣಿತ,ಕಾಣುವಿಕೆಯ ಪ್ರಾತಿನಿಧ್ಯ , ಸೌಂದರ್ಯದ ಮೇಲ್ವಿಚಾರಣೆ,ಸಲಕರಣೆ ಅಧ್ಯಯನ , ಕಂಪ್ಯೂಟರ್ ಅನ್ವಯಿಕತೆ, ಕ್ಷೇತ್ರ ಅಧ್ಯಯನ ಮತ್ತು ಅಂತರ್ಗತ ಅವಧಿ ಯೋಜನೆ .
 
ವರ್ಷ ೨
ಜವಳಿ ಪದದ ಪರಿಚಯದ ಮೇಲಿನ ಒತ್ತುಗಳೆಂದರೆ ನೇಕಾರಿಕೆ , ಮುದ್ರಣ. ಎಂಬ್ರಾಯಿಡರಿ.ಮತ್ತು ಡೈಯಿಂಗ್. ರೇಖಾಚಿತ್ರ ತಂತ್ರಾಂಶದ ಮೂಲದ ಮೇಲೂ ಸಹ ಒತ್ತುಕೊಡುತ್ತದೆ ಮತ್ತು ಪ್ರತಿಬಿಂಬ ನಿರ್ಮಾಣಕ್ಕೆ ಅದರ ಬಳಕೆಗೂ ಒತ್ತು ಕೊಡುತ್ತದೆ .ಎರಡನೇ ವರ್ಷದಲ್ಲಿ ಬೋಧಿಸುವ ವಿಷಯಗಳೆಂದರೆ ;
 
ಸೌಂದರ್ಯ ಅಧ್ಯಯನ,ಮೇಲ್ಮೈ ತಂತ್ರಗಳು,ಜವಳಿ ವಿಜ್ಞಾನ, ನೇಕಾರಿಕೆಯ ಹೆಣಿಗೆ ಕೌಶಲ್ಯಗಳ ಪರಿಚಯ ಮತ್ತು ಸಾಂಪ್ರದಾಯಿಕ ಭಾರತೀಯ ಜವಳಿಯ ವಿವೇಚನೆ ಡಿಜಿಟಲ್ ಪ್ರತಿಬಿಂಬ ಮತ್ತು ಎಡಿಟಿಂಗ್ ತಂತ್ರಗಳು ,ಸಂಶೋಧನ ವಿಧಾನ ಮತ್ತು ದಾಖಲಾತಿ,ವಿನ್ಯಾಸ ಪ್ರಕ್ರಿಯೆ ಸೌಂದರ್ಯ ಪ್ರದರ್ಶನ, ನೇಯ್ಗೆ ವಿನ್ಯಾಸಗಳ ತತ್ವಗಳು,ನೇಯ್ದ ವಿನ್ಯಾಸಗಳು. ರಾಸಾಯಿನಿಕ ಪ್ರಕ್ರಿಯೆಯ ಪರಿಚಯ,ಸೌಂದರ್ಯಮಾರುಕಟ್ಟೆ ಮತ್ತು ಜವಳಿ ವಿನ್ಯಾಸ ಅಭಿವೃದ್ಧಿ.
ಕ್ಷೇತ್ರ ಭೇಟಿ ಮತ್ತು ಜವಳಿ ಕಾರ್ಖಾನೆಯೊಂದಿಗೆ ಆಂತರಿಕ ಪದವಿ ಮುದ್ರಣ ಘಟಕ ಮತ್ತು ಇತರೆ ಪರಿಷ್ಕರಣೆ ಸಂಸ್ಥೆಗಳು ಪಠ್ಯಕ್ರಮದ ಪ್ರಮುಖ ಭಾಗಗಳು.
 
ವರ್ಷ ೩
 ಎರಡನೆ ವರ್ಷದಲ್ಲಿ ಬೋಧಿಸಿದ ವಿಷಯಗಳಿಗೆ ಮುಂಚೆ ,ಅದು ವಿದ್ಯಾರ್ಥಿಗಳ ಜ್ಞಾನಾಧಾರವನ್ನು ಬಲಪಡಿಸುತ್ತದೆ , ವಿನ್ಯಾಸಗಳನ್ನು ಪಡೆಯುವುದನ್ನು ತಾಂತ್ರಿಕ ಮತ್ತು ಮಾರುಕಟ್ಟೆ ಮತ್ತು ಸಂಪರ್ಕ ಕೌಶಲ್ಯಗಳನ್ನು ಬಲಪಡಿಸುತ್ತದೆ ಬೊಧಿಸುವ ವಿಷಗಳು;
ಮುಂದುವರಿದ ನೇಯ್ದ ವಿನ್ಯಾಸಗಳು,ಜವಳಿ ಮುದ್ರಣ & ಮುಕ್ಕಾಯ,ಮೇಲ್ಮೈ ತಂತ್ರಗಳು೧೧ ಮುದ್ರಣಕ್ಕೆ ಸಿಎಡಿ,ಸೌಂದರ್ಯ ಮಾರಾಟ,ಮುದ್ರಣ ವಿನ್ಯಾಸ ಯೋಜನೆ,ನಿರ್ಮಾಣ ವಿಧಾನ ಮತ್ತು ಮಾಡುವಿಕೆಯ ನಮೂನೆಗಳು ವಸ್ತ್ರದ ಗುಣದ ವಿಮರ್ಶೆ & ಮತ್ತು ಖಾತರಿ,ಡಿಜಿಟಲ್ ಪ್ರದರ್ಶನದ ತಂತ್ರಗಳು ಡಾಬ್ಬಿ &ಕಾರ್ಪೆಟ್ ಸಿಎಡಿ , ಬಟ್ಟೆ ಶೈಲಿ ಮತ್ತು ಇಲಾಖೆ ಪರಿಷ್ಕರಿಸಿದ ವಿಷಯಗಳು.
ವಿದ್ಯಾರ್ಥಿಗಳು ಕರಕುಶಲ ವಾತಾವರಣಕೆ ಕರಕುಶಲ ಸಮೀಕ್ಷೆ ಮತ್ತು ದಾಖಲಾತಿ ಮಾಡಲು ಬಿಡಲಾಗುತ್ತದೆ.
 
ವರ್ಷ ೪
 
ವಿದ್ಯಾರ್ಥಿಗಳು ಉದ್ದಿಮೆಯನ್ನು ಅರ್ಥಮಾಡಿಕೊಳ್ಳಲು ಅನೇಕ ವಿಶಿಷ್ಟ ವಿಷಯಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಸ್ವತಂತ್ರ ಆಧಾರಿತ ಸಂಶೋಧನೆಯನ್ನು ಸಹ ತೆಗೆದುಕೊಳ್ಳುತ್ತಾರೆ .ಕೊನೆಯ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಪದವಿ ಯೋಜನೆಗಳು ಜೊತೆಗೆ ಉದ್ದಿಮೆ,ಗ್ರಾಹಕರು,ರಫ್ತು ಸಂಸ್ಥೆಗಳು ,ವಿನ್ಯಾಸಕಾರ ಅಥವ ಸರ್ಕಾರೇತರ ಸಂಸ್ಥೆ.. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರಾಯೋಜಕರು ನೀಡುವ ಸಂಕ್ಷಿಪ್ತವಾದವುಗಳ ಮೇಲೆ ಕೆಲಸ ಮಾಡಬೇಕಾಗಿರುತ್ತದೆ. ಕಾರ್ಯಕ್ರಮವು ಪದವಿ ತೋರಿಕೆಯಲ್ಲಿ ಅಳವಡಿಸಲಾಗುತ್ತದೆ .
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿನ್ಯಾಸದ ಸೂಕ್ಷ್ಮತೆಗಳನ್ನು ಪರಿಚಯಿಸುತ್ತದೆ ,ಮತ್ತು ವಿದ್ಯಾರ್ಥಿಗಳನ್ನು ಕ್ರಿಯಾಶೀಲ ಮತ್ತು ಅನ್ವೇಷಕ ವಿನ್ಯಾಸ ಪರಿಹಾರಗಳ ಜೊತೆಗೆ ಉತ್ಪಾದಕ ವಿವರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ .ಅಲ್ಲದೆ ಅದು ಕ್ಷೇತ್ರ ಮಟ್ಟದ ತೆರೆದುಕೊಳ್ಳುವಿಕೆಯನ್ನು ಎಲ್ಲಾ ಹಂತದ ಕರಕುಶಲತೆ ಆಧಾರಿತ ಮತ್ತು ಉದ್ದಿಮೆ ಉತ್ಪಾದನೆ,ತಂತ್ರಜ್ಞಾನದ ಮೇಲೆ ಪ್ರಾಮುಖ್ಯತೆ ನೀಡುತ್ತದೆ ಮತ್ತು ಮಾರುಕಟ್ಟೆ ಸಂಭಂದಿಸಿದ ಹೂಡಿಕೆಗು ಪ್ರಾಮುಖ್ಯತೆ ನೀಡುತ್ತದೆ . ವಿದ್ಯಾರ್ಥಿಗಳು ತಮ್ಮ ವಿನ್ಯಾಸಗಳನ್ನು ಸರಳ ಸ್ಯಾಂಪಲ್ಗಳು/ಮೂಲಪ್ರತಿಗಳಿಗೆ ಡೈಯಿಂಗ್ ಪ್ರಿಂಟಿಂಗ್ ಮತ್ತು ನೇಯ್ಗೆ ಕಾರ್ಯಾಗಾರಗಳಲ್ಲಿ ಕೆಲಸ ಮಾಡುವುದರಿಂದ ವರ್ಗಾಯಿಸಿಕೊಳ್ಳುತ್ತಾರೆ.
 
ಅವಕಾಶಗಳು/ಉದ್ಯೋಗಗಳು
ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಜವಳಿ ಕಾರ್ಖಾನೆಗಳಲ್ಲಿ ಮತ್ತು ರಫ್ತುಸಂಸ್ಥೆಗಳಲ್ಲಿ ವ್ಯಾಪಕವಾಗಿರುವ ಉದ್ಯೋಗಗಳಿಗೆ ಸೌಂದರ್ಯ ವಿನ್ಯಾಸಕ ವಿನ್ಯಾಕ ಸ್ಟುಡಿಯೋ ಕಾರ್ಖಾನೆಗಳಲ್ಲಿ ಕೈಮಗ್ಗ ಸಹಕಾರಸಂಘಗಳಲ್ಲಿ ಮತ್ತು ಕೊಳ್ಳುವ ಸಂಸ್ಥೆಗಳಲ್ಲಿ ಮತ್ತು ವಿನ್ಯಾಸ ಅಥವ ವಸ್ತ್ರ ನಿರ್ವಾಹಕರಾಗುವ ಅಥವ ಕೆಲಸ ಮಾಡಲು ತಯಾರು ಮಾಡುತ್ತದೆ.
  
ಪ್ರಸ್ತುತ ಚಟುವಟಿಕೆಗಳು
  
ಶಿಕ್ಷಣ ಕಾರ್ಯಕ್ರಮದ ಮುಂದುವರಿಕೆಯ ಪ್ರಾರಂಬ
1.     ೧. ಸೌಂದರ್ಯ ಅಂತರ್ಗತ ಮತ್ತು ಜವಳಿಗಾಗಿ ಮಾರುಕಟ್ಟೆ ಅನ್ವಯ