
ಸ್ವರ್ಣ ಜಯಂತಿ ಗ್ರಾಮೀಣ ಸ್ವರೋಜ್‍ಗಾರ್ ಯೋಜನೆ (ವಿಶೇಷ ಯೋಜನೆಗಳು) ಅಡಿಯಲ್ಲಿ ನ್ಯಾಶನಲ್ ಇನ್‍ಸ್ಟಿಟೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಬೆಂಗಳೂರು ಸಮೂಹ ಉದ್ಯಮಶೀಲತೆಯನ್ನು ಜಾರಿಗೆ ತಂದಿದೆ.
ಸಮೂಹ ಯೋಜನೆ ಸ್ಥಳ: (ಹಂಪಿ) ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳು, ಕರ್ನಾಟಕ. ಕಲೆಗಳು: ಲಂಬಾಣಿ ಕಸೂತಿ, ಬಾಳೆ ಫೈಬರ್ ಮತ್ತು ಕಿನ್ಹಾಳ ಮರ.
ಗ್ರಾಮಗಳ ಸಂಖ್ಯೆ: 23
ಗ್ರಾಮ ಪಂಚಾಯ್ತಿಗಳು: 15
ಯೋಜನೆ ಕಛೇರಿ
ಡಿಜೈನ್ ಸ್ಟೂಡಿಯೊ ನ್ಯಾಶನಲ್ ಇನ್‍ಸ್ಟಿಟೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಬೆಂಗಳೂರು ಕೇಂದ್ರ
ಯೋಜನೆ ಕ್ಷೇತ್ರ ಕಛೇರಿ
ರೀಜನಲ್ ಡೆವೆಲೊಪ್‍ಮೆಂಟ್ ಎಂಟರ್‍ಪ್ರೈಸ್ ಸೆಂಟರ್ (ಆರ್.ಡಿ.ಇ.ಸಿ.) ಮಾಲಪ್ಪನಗುಡಿ, ಹೊಸಪೇಟೆ.
ಗ್ರಾಮ ಕೇಂದ್ರಗಳು
ಎಸ್.ಆರ್.ಟಿ.ಎಸ್.ಸಿ. ಗಳು (ಷೇರ್‍ಡ್ ರಿಸೋರ್ಸಸ್ ಅಂಡ್ ಟೆಕ್ನಾಲಜಿ ಸಪೋರ್ಟ್ ಸೆಂಟರ್ಸ್); 4 ಉಪ ಸಮೂಹಗಳು
ಫಲಾನುಭವಿಗಳ ಮಾಹಿತಿ:
ಒಟ್ಟು ಬಿ.ಪಿ.ಎಲ್:ಎ.ಪ್.ಎಲ್. ಪ್ರಮಾಣ 71:29
ಇಲ್ಲಿಯವರೆಗೆ ಸಮೀಕ್ಷೆ ನಡೆಸಿ ಗುರುತಿಸಿರುವ ಫಲಾನುಭವಿಗಳು: 1802
ಇಲ್ಲಿಯವರೆಗೆ ವ್ಯವಸ್ಥೆ ಮಾಡಿರುವ ಎಸ್.ಎಚ್.ಜಿ.ಗಳು: 126, 1100 ಫಲಾನುಭವಿಗಳು ಸೇರಿ
20.3.08 ರಲ್ಲಿ ತರಬೇತಿ ನೀಡಿರುವ ಕುಶಲಕರ್ಮಿಗಳು: 27 ತರಬೇತಿ ಕಾರ್ಯಕ್ರಮಗಳ ಮೂಲಕ 741 |