“ಮಾಡುತ್ತಾ ಕಲಿಯುವುದರ"ಮೌಲ್ಯವನ್ನು ಅರಿತುಕೊಂಡಿರುವ ಎನ್‌ಐಎಫ್‌ಟಿ, ಬೆಂಗಳೂರು, ಉದ್ಯಮದಲ್ಲಿ ಭಾಗಿಯಾಗಿರುವ ಕಾರ್ಯಾಗಾರಗಳಲ್ಲಿ ಹೂಡಿಕೆ ಮಾಡಲು ನಮಗೆ ಉತ್ತೇಜನ ನೀಡಿದೆ. ಈ ರೀತಿಯ ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳ ಮೂಲಕ ಉದ್ಯಮದ ಕೋರಿಕೆಗಳೆಡೆಗೆ ತಮ್ಮ ಜ್ಞಾನವನ್ನು ಗೊತ್ತುಮಾಡಿಕೊಳ್ಳಲು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಲುತ್ತಾರೆ. ಕಳೆದ ಅಕೆಡಾಮಿಕ್ ವರ್ಷಕ್ಕಿಂತ ಎನ್‌ಐಎಫ್‌ಟಿ ಬೆಂಗಳೂರು ಈ ಪ್ರಮುಖ ಕಾಂi iಗಾರಗಳಿಗೆ ಸಾಕ್ಷಿಯಾಗಿದೆ, ಎಫ್‌ಆಂಡ್‌ಟಿ ೬ ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಸಾಮ್ರಾಟ್ ಸೊಮ್, ಕ್ರೀಯೇಟಿವ್ ಹೆಡ್, ಮದುರ. ಎಫ್‌ಆಂಡ್‌ಟಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಪ್ರಸಾದ್ ಬಿಡ್ಡಪ್ಪ ಅವರಿಂದ ಫ್ಯಾಶನ್ ಶೈಲಿಯ ಮೇಲಿನ ಕಾರ್ಯಾಗಾರ. ಎಫ್‌ಆಂಡ್‌ಟಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಮಾಯ ಸರಮ್ಯಾಥ್ಯೂ ಅವರೊಂದಿಗೆ ಕ್ರಿಯಾತ್ಮಕ ಮಾದರಿ ಮಾಡುವ ಕಾರ್ಯಾಗಾರ. ಎಫ್‌ಆಂಡ್‌ಟಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಇರ್ರಪ್ಪ ಅವರಿಂದ ಪುರುಷರ ಉಡುಪುಗಳ ಮೇಲಿನ ಕಾರ್ಯಾಗಾರ. ವಸ್ತ್ರ ಮತ್ತು ಅಲಂಕಾರಗಳ ಮೂಲದ ಮೇಲೆ ಸುರೇಶ್ ಗೋಯಲ್ ಅವರಿಂದ ಅತಿಥಿ ಉಪನ್ಯಾಸ. ವಿಚಾರಗೋಷ್ಠಿಗಳು ಮತ್ತು ಸಮಾವೇಶಗಳು ಬುದ್ಧಿ ವಿಕಲ್ಪ ಮತ್ತು ವಿಚಾರಗಳ ನಿರ್ಮಾಣಕ್ಕಾಗಿ ಅವಕಾಶ ಒದಗಿಸಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾವಂತ ವರ್ಗದ ನಡುವೆ ಆರೋಗ್ಯಕರ ವಿನಿಮಯದ ಮಾಧ್ಯಮಗಳಾಗಿವೆ ಎಂದು ಎನ್‌ಐಎಫ್‌ಟಿ ಬೆಂಗಳೂರಿನಲ್ಲಿರುವ ನಾವು ನಂಬಿದ್ದೇವೆ. ನಾವು ಸಾಕ್ಷಿಯಾಗಿರುವ ಕೆಲವು ವಿಚಾರಗೋಷ್ಠಿಗಳು ಮತ್ತು ಸಮಾವೇಶಗಳೆಂದರೆ, ವಿದ್ಯಾರ್ಥಿಗಳಲ್ಲದೆ ಉದ್ಯಮದ ಲಾಭಕ್ಕಾಗಿ ಕ್ಯಾಂಪಸ್‌ನಲ್ಲಿ “ಫ್ಯಾಶನ್‌ನಲ್ಲಿ ವಿಸ್ಕೋಸ್ ಎಳೆ ನೂಲುಗಳನ್ನು ಉಡುಪುಗಳ ಸರ್ವತೋಮುಖ ಶಕ್ತಿ’ ಮೇಲೆ ಆದಿತ್ಯ ಬಿರ್ಲಾ ನುಯೊವ ಲಿಮಿಟೆಡ್‌ನಿಂದ ಒಂದು ದಿನದ ವಿಚಾರಗೋಷ್ಠಿ. “ಉಡುಪು ವಲಯದಲ್ಲಿ ತಾಂತ್ರಿಕ ಟೆಕ್ಸ್‌ಟೈಲ್ಸ್" ಮೇಲೆ ಅಂತಾರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿತ್ತು ಮತ್ತು ಭಾರತದಿಂದ ಮತ್ತು ವಿದೇಶದಿಂದ ಸಂಶೋಧಕರು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರು ಸುಮಾರು ೩೦ ಪೇಪರ್‌ಗಳನ್ನು ಪ್ರದರ್ಶಿಸಿದ್ದರು. ಉದ್ಯಮಿಗಳಿಗಾಗಿ ಫ್ಯಾಶನ್ ತಂತ್ರಜ್ಞಾನದ ವಿಭಾಗದಿಂದ ತಾಂತ್ರಿಕ ವಿಚಾರಗೋಷ್ಠಿ ವ್ಯವಸ್ಥೆ ಮಾಡಲಾಗಿತ್ತು ಮತ್ತು ಉದ್ಯಮ ಪ್ರಮುಖರಾದ ಗ್ರೊಝ್-ಬೆಕರ್ಟ್, ಗಟರ್‌ಮನ್ ಮತ್ತು ವಿಲೆನ್ ಅವರೊಂದಿಗೆ ಎನ್‌ಐಎಫ್‌ಟಿ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಹೊಸತನವನ್ನು ಪ್ರದರ್ಶಿಸಿದರು
|