ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ
ಬೆಂಗಳೂರು
     
urhere
      ಸಂಪನ್ಮೂಲ ಕೇಂದ್ರ     
   
 
 

Intranet Login

Username:

Password:

niftmail
 

ಎನ್‌ಐಎಫ್‌ಟಿ ಬೆಂಗಳೂರಿನಲ್ಲಿ ಸಂಪನ್ಮೂಲ ಕೇಂದ್ರ ೧೯೯೭ ರಲ್ಲಿ ಸ್ಥಾಪನೆಯಾಗಿದೆ, ಫ್ಯಾಶನ್ ಉದ್ಯಮದ ಮೇಲಿನ ವ್ಯಾಪಕವಾದ ಪುಸ್ತಕಗಳು, ಪತ್ರಿಕೆಗಳು,  ಸಿಡಿಗಳ ಸಂಗ್ರಹ, ಪ್ರಸ್ತಾಪಿತ ಯೋಜನೆಗಳ ಕ್ರಾಫ್ಟ್ ದಾಖಲಾತಿಗಳಂತಹ ಸಂಶೋಧನೆ ವರದಿಗಳು, ಫ್ಯಾಶನ್ ಉದ್ಯಮ ಮಾರುಕಟ್ಟೆ ಸಮೀಕ್ಷೆ ವರದಿಗಳು ಮತ್ತು  ಇತ್ತೀಚೆಗಿನ ಬಣ್ಣ ಮತ್ತು ಹವಾಮಾನ ಸೇವೆಗಳು, ಮಾದರಿ ವಸ್ತುಗಳ ಸಂಗ್ರಹಣೆಗಳನ್ನು ಒಳಗೊಂಡಿದೆ.     

೨೧ ನೇ ಶತಮಾನದಲ್ಲಿ ಮಾಹಿತಿಯು ಬಹುಮುಖ್ಯ ಸಂಪನ್ಮೂಲ ಮತ್ತು ಜ್ಞಾನವಾಗಿದೆ. ನಿರ್ವಹಣೆಯು ಸಂಸ್ಥೆಯಲ್ಲಿ ಹೆಚ್ಚಿನ ಬಹುಮುಖ್ಯವಾದ ಕಾರ್ಯವಾಗಿದೆ.  ಬೆಂಗಳೂರಿನ ಸಂಪನ್ಮೂಲ ಕೇಂದ್ರವು, ಈ ಗಂಭೀರವಾದ ವ್ಯವಸ್ಥೆಯನ್ನು ಹೋಲಿಸಲು ಮತ್ತು ವ್ಯಾಪಕವಾಗಿಸಲು ಅಗತ್ಯದ ಮಾಹಿತಿಯನ್ನು ಒದಗಿಸುತ್ತದೆ.    

 ಭಾರತದಲ್ಲಿ ವೃತ್ತಿಪರರು ಮತ್ತು ಫ್ಯಾಶನ್ ಶಿಕ್ಷಕರಾಗುವ ಫ್ಯಾಶನ್ ವೃತ್ತಿಪರರನ್ನು ನೀಡುತ್ತಿರುವ ಫ್ಯಾಶನ್ ಮಾಹಿತಿ ವ್ಯವಸ್ಥೆಯಷ್ಟೆ ಎನ್‌ಐಎಫ್‌ಟಿ ಸಂಪನ್ಮೂಲ  ಕೇಂದ್ರಗಳ ಜಾಲವಾಗಿದೆ. ಮುದ್ರಣ, ದೃಶ್ಯ ಮತ್ತು ಕ್ರಿಯಾತ್ಮಕ ವಸ್ತುಗಳ ಸಂಪನ್ಮೂಲಗಳು ಅಂತಾರಾಷ್ಟ್ರೀಯ ಮತ್ತು ಸಮಕಾಲೀನ ಭಾರತೀಯ ಫ್ಯಾಶನ್‌ನನ್ನು  ಅಧ್ಯಯನ ಮಾಡಲು ಭಾರತದಲ್ಲಿ ಲಭ್ಯವಿರುವ ಮಾಹಿತಿಯ ವ್ಯವಸ್ಥಿತವಾದ ದಾಖಲಾತಿ ಮೂಲವಷ್ಟೆ. ವ್ಯವಸ್ಥೆಯು ವಿಕೇಂದ್ರಿಕರಣದ ಜಾಲ, ಭಾಗಶಃ ಯಾಂತ್ರಿಕ  ಮತ್ತು ನವದೆಹಲಿಯ ಎನ್‌ಐಎಫ್‌ಟಿಯಲ್ಲಿ ರಾಷ್ಟ್ರೀಯ ಸಂಪನ್ಮೂಲ ಕೇಂದ್ರ(ಎನ್‌ಆರ್‌ಸಿ)ದಿಂದ ಸಂಘಟಿತವಾಗಿದೆ.    

 ವಿನ್ಯಾಸ ಸಮುದಾಯ, ಉದ್ಯಮ ವೃತ್ತಿಗಾರರು ಮತ್ತು ವಾಣಿಜೋದ್ಯಮಿಗಳಿಗೆ ಮಾಹಿತಿ ಸೇವೆಗಳನ್ನೂ ಸಂಪನ್ಮೂಲ ಕೇಂದ್ರ ಒದಗಿಸುತ್ತದೆ.